ಮೂಲಸೌಕರ್ಯ: ಶೇ 5.3 ಪ್ರಗತಿ

7

ಮೂಲಸೌಕರ್ಯ: ಶೇ 5.3 ಪ್ರಗತಿ

Published:
Updated:
ಮೂಲಸೌಕರ್ಯ: ಶೇ 5.3 ಪ್ರಗತಿ

ನವದೆಹಲಿ: ಮೂಲಸೌಕರ್ಯ ವಲಯದ ಎಂಟು ಕೈಗಾರಿಕೆಗಳ ಪ್ರಗತಿಯು ಫೆಬ್ರುವರಿಯಲ್ಲಿ ಶೇ 5.3 ರಷ್ಟಾಗಿದೆ.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ತೈಲಾಗಾರ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ವಲಯಗಳ ಪ್ರಗತಿಯು 2017ರ ಫೆಬ್ರುವರಿಯಲ್ಲಿ

ಶೇ 0.6 ರಷ್ಟಿತ್ತು. ಇದಕ್ಕೆ ಹೋಲಿಸಿದರೆ, 2018ರ ಫೆಬ್ರುವರಿಯಲ್ಲಿ ಪ್ರಗತಿ ಶೇ 4.6 ರಷ್ಟು ಗರಿಷ್ಠ ಏರಿಕೆ ದಾಖಲಿಸಿದೆ.

ತೈಲಾಗಾರ ಉತ್ಪನ್ನಗಳು, ರಸಗೊಬ್ಬರ ಮತ್ತು ಸಿಮೆಂಟ್‌ ವಲಯದ ತಯಾರಿಕೆ ಹೆಚ್ಚಾಗಿರುವುದರಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಮೂಲಸೌಕರ್ಯ ವಲಯವು ಐಐಪಿಗೆ ಶೇ 41 ರಷ್ಟು ಕೊಡುಗೆ ನೀಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry