7

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಮಗು ಹೇಮಂತ್ (11 ತಿಂಗಳು) ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಬೋನ್ ಮ್ಯಾರೊ ಕಸಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗಿದೆ.

ಈ ಚಿಕಿತ್ಸೆಗೆ ಸುಮಾರು ₹ 36.50 ಲಕ್ಷ ವೆಚ್ಚವಾಗುವುದು ಎಂದು ನಾರಾಯಣ ಹೃದಯಾಲಯದ ಮಜುಂದಾರ್ ಷಾ ಕ್ಯಾನ್ಸರ್ ಕೇಂದ್ರದ ವೈದ್ಯರು ಹೇಳಿದ್ದಾರೆ. ಈಗಾಗಲೇ ಮಿಲಾಪ್ ಸಂಸ್ಥೆ ₹ 15 ಲಕ್ಷ ಸಂಗ್ರಹಿಸಿಕೊಟ್ಟಿದೆ. ಹೆಚ್ಚಿನ ಸಂಪಾದನೆ ಇಲ್ಲದ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿರುವ ನಾನು ಉಳಿದ ಹಣ ಸಂಗ್ರಹಕ್ಕಾಗಿ ತುಂಬಾ ಕಷ್ಟಪಡುತ್ತಿದ್ದೇನೆ. ನೆರವಾಗಲು ದಾನಿಗಳಲ್ಲಿ ಕೋರಿಕೆ.

ಬ್ಯಾಂಕ್ ಖಾತೆ ವಿವರ

ರಾಮಾಂಜು ಸಿ.

ಖಾತೆ ಸಂಖ್ಯೆ: 20210440750

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ದೂರವಾಣಿನಗರ ಶಾಖೆ'

IFSC: SBIN0001438

ಮೊಬೈಲ್ : 9164583610

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry