ಗಾಯಕಿ ಹತ್ಯೆ

7

ಗಾಯಕಿ ಹತ್ಯೆ

Published:
Updated:

ಕರಾಚಿ: ಗರ್ಭಿಣಿಯಾಗಿರುವ ಗಾಯಕಿ ಸಮೀನಾ ಸಮೂನ್‌ ನಿಂತುಕೊಂಡು ಹಾಡಲು ವಿಫಲವಾದರು ಎಂಬ ಕಾರಣಕ್ಕೆ ಆಕೆಯನ್ನು ಗುಂಡಿಟ್ಟು ಕೊಂದಿರುವ ಅಮಾನುಷ ಪ್ರಕರಣ ದಕ್ಷಿಣ ಸಿಂಧ್‌ ಪ್ರಾಂತ್ಯದಲ್ಲಿ ನಡೆದಿದೆ.

ಆಕೆ ಕುಳಿತು ಹಾಡುತ್ತಿದ್ದಾಗ ನಿಂತುಕೊಂಡು ಹಾಡುವಂತೆ ಆರೋಪಿ ತಾರಿಕ್‌ ಜತೋಯಿ ಸೂಚಿಸಿದ. ಆದರೆ ಆಕೆಗೆ ಮೇಲೆ ಏಳಲು ಸಾಧ್ಯವಾಗಲಿಲ್ಲ. ಆಗ ಆರೋಪಿ ಗುಂಡು ಹಾರಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry