ಸೋಮವಾರ, ಆಗಸ್ಟ್ 10, 2020
26 °C

ಮೆರ್ಜೂಗಾ ರ‍್ಯಾಲಿ: ಕರ್ನಾಟಕದ ಸಂತೋಷ್‌ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆರ್ಜೂಗಾ ರ‍್ಯಾಲಿ: ಕರ್ನಾಟಕದ ಸಂತೋಷ್‌ ಸ್ಪರ್ಧೆ

ಬೆಂಗಳೂರು: ಮೊರೊಕ್ಕೊದಲ್ಲಿ ಇದೇ 15ರಿಂದ 20ರವರೆಗೆ ನಡೆಯಲಿರುವ ಮೆರ್ಜೂಗಾ ರ‍್ಯಾಲಿ–2018ರಲ್ಲಿ ಕರ್ನಾಟಕದ ಮೋಟಾರು ಬೈಕ್‌ ರೇಸ್‌ ಸಾಹಸಿ ಸಿ. ಎಸ್‌. ಸಂತೋಷ್‌ ಅವರು ಸ್ಪರ್ಧಿಸಲಿದ್ದಾರೆ.

ಈ ರ‍್ಯಾಲಿಯಲ್ಲಿ ಸಂತೋಷ್‌ ಅವರೊಂದಿಗೆ ಓರಿಯೋಲ್‌ ಮೆನಾ ಕೂಡ ಹೀರೊ ಮೋಟೊಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇದರ ಜೊತೆಗೆ ಹೀರೊ ಮೋಟೊಸ್ಪೋರ್ಟ್ಸ್ ತಂಡವು  2019ರ ಡಕಾರ್ ರ‍್ಯಾಲಿಗೆ ಅಭಿಯಾನವನ್ನೂ ಆರಂಭಿಸಲಿದೆ. ಈಚೆಗೆ ನಡೆದಿದ್ದ ಡಕಾರ್‌ ರ‍್ಯಾಲಿಯಲ್ಲಿ ಓರಿಯೋಲ್‌ ಮೆನಾ ಅವರು 7ನೇ ಸ್ಥಾನ ಹಾಗೂ ಸಂತೋಷ್‌ ಅವರು 35ನೇ ಸ್ಥಾನ ಗಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.