ಮಾತುಕತೆಯಿಂದ ಪರಿಹಾರ: ಪಾಕ್ ಸೇನಾ ಮುಖ್ಯಸ್ಥ

7

ಮಾತುಕತೆಯಿಂದ ಪರಿಹಾರ: ಪಾಕ್ ಸೇನಾ ಮುಖ್ಯಸ್ಥ

Published:
Updated:
ಮಾತುಕತೆಯಿಂದ ಪರಿಹಾರ: ಪಾಕ್ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್: ಕಾಶ್ಮೀರ ಸೇರಿದಂತೆ ಭಾರತ–ಪಾಕಿಸ್ತಾನ ನಡುವಿನ ವಿವಾದಗಳನ್ನು ಸಮಗ್ರ ಮತ್ತು ಅರ್ಥಪೂರ್ಣ ಮಾತುಕತೆ ಮೂಲಕ ಶಾಂತಿಯುತವಾಗಿ ಪರಿಹರಿಸಿಕೊಳ್ಳಬಹುದು ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್. ಖಮರ್ ಜಾವೇದ್ ಬಜ್ವಾ ತಿಳಿಸಿದ್ದಾರೆ.

ಪಾಕಿಸ್ತಾನ ಸೇನಾ ಅಕಾಡೆಮಿಯಲ್ಲಿ ನಿರ್ಗಮನ ಪಥಸಂಚಲನದ ವೇಳೆ ಮಾತನಾಡಿದಾಗ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry