₹21 ಕೋಟಿ ನಗದು ವಶಕ್ಕೆ

7

₹21 ಕೋಟಿ ನಗದು ವಶಕ್ಕೆ

Published:
Updated:

ಬೆಂಗಳೂರು: ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ರಾಜ್ಯದ ವಿವಿಧೆಡೆ ಸಾಗಿಸುತ್ತಿದ್ದ ನಗದು, ಮದ್ಯ, ಅಕ್ಕಿ, ಕುಕ್ಕರ್‌, ಬಟ್ಟೆ ಮತ್ತಿತರ ವಸ್ತುಗಳನ್ನು ಚುನಾವಣಾ ಆಯೋಗ ವಶಕ್ಕೆ ತೆಗೆದುಕೊಂಡಿದೆ.

₹ 21 ಕೋಟಿ ನಗದು, ₹ 1.76 ಕೋಟಿ ಮೌಲ್ಯದ ಚಿನ್ನ, ₹ 11.47 ಲಕ್ಷ ಮೌಲ್ಯದ ಬೆಳ್ಳಿ, ₹ 1.35 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಅಲ್ಲದೆ, 67,460 ಲೀಟರ್‌ ಐಎಂಎಲ್‌ ಮತ್ತು ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಮದ್ಯದ ಒಟ್ಟು ಮೌಲ್ಯ ₹ 2 ಕೋಟಿ ಮೀರಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry