ಮಂಗಳವಾರ, ಆಗಸ್ಟ್ 4, 2020
26 °C

19 ಲಕ್ಷ ಟನ್‌ ಗೋಧಿ ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

19 ಲಕ್ಷ ಟನ್‌ ಗೋಧಿ ಸಂಗ್ರಹ

ನವದೆಹಲಿ: ಪ್ರಸಕ್ತ ಮಾರು ಕಟ್ಟೆ ವರ್ಷದಲ್ಲಿ (2018–19) ಇದು ವರೆಗೆ 19.31 ಲಕ್ಷ ಟನ್‌ಗಳಷ್ಟು ಗೋಧಿಯ ಹೊಸ ಫಸಲು ಸಂಗ್ರಹ ವಾಗಿದೆ ಎಂದು ಆಹಾರ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ 20.79 ಲಕ್ಷ ಟನ್‌ ಸಂಗ್ರಹವಾಗಿತ್ತು. ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ರಾಜ್ಯದ ಸಂಸ್ಥೆಗಳು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಫಸಲನ್ನು ಸಂಗ್ರಹಿಸುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.