ಜಾಧವ್‌ ಪ್ರಕರಣ: ಹೊಸ ಮನವಿ ಸಲ್ಲಿಸಿದ ಭಾರತ

ಶುಕ್ರವಾರ, ಮಾರ್ಚ್ 22, 2019
28 °C

ಜಾಧವ್‌ ಪ್ರಕರಣ: ಹೊಸ ಮನವಿ ಸಲ್ಲಿಸಿದ ಭಾರತ

Published:
Updated:
ಜಾಧವ್‌ ಪ್ರಕರಣ: ಹೊಸ ಮನವಿ ಸಲ್ಲಿಸಿದ ಭಾರತ

ನವದೆಹಲಿ: ಕುಲಭೂಷಣ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಮಂಗಳವಾರ ಹೊಸದಾಗಿ ಮನವಿ ಸಲ್ಲಿಸಿದೆ.

ಕಳೆದ ವರ್ಷ ಡಿಸೆಂಬರ್‌ 13ರಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಭಾರತ ಈ ಕ್ರಮಕೈಗೊಂಡಿದೆ.

ಇದೇ ವರ್ಷ ಜನವರಿ 17ರಂದು ಪಾಕಿಸ್ತಾನದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಐಸಿಜೆ ಭಾರತಕ್ಕೆ ಆದೇಶ ನೀಡಿತ್ತು.

‘ಪಾಕಿಸ್ತಾನದ ಮನವಿಗೆ ಭಾರತ ಮಂಗಳವಾರ ಪ್ರತಿಕ್ರಿಯೆ ಸಲ್ಲಿಸಿದೆ. ಪಾಕಿಸ್ತಾನಕ್ಕೆ ಮತ್ತೆ ಪ್ರತಿಕ್ರಿಯೆ ಸಲ್ಲಿಸಲು ಜುಲೈ 17ರವರೆಗೂ ಕಾಲಾವಕಾಶ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry