ಉರಿಬಿಸಿಲಿಗೆ ಬೆವರಿದ ಮೋದಿ

7

ಉರಿಬಿಸಿಲಿಗೆ ಬೆವರಿದ ಮೋದಿ

Published:
Updated:
ಉರಿಬಿಸಿಲಿಗೆ ಬೆವರಿದ ಮೋದಿ

ಕಲಬುರ್ಗಿ: ಕಲಬುರ್ಗಿಯ ಉರಿ ಬಿಸಿಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏ.ಸಿ. ಅಳವಡಿಸಿದ್ದ ವೇದಿಕೆಯಲ್ಲಿಯೂ ಬೆವರಿದರು.

ಮಧ್ಯಾಹ್ನ 12.37ಕ್ಕೆ ಮೋದಿ ಅವರು ವೇದಿಕೆ ಏರಿದಾಗ ತಾಪಮಾಣ 43.4 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಮೋದಿ ಬೆವರಿನಿಂದ ಒದ್ದೆಯಾದ ಕನ್ನಡಕ ಮತ್ತು ಮುಖ ಒರೆಸಿಕೊಳ್ಳುತ್ತ ಮಾತನಾಡಿದರು. ನೀರು ಕುಡಿದು ಸಾವರಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry