2 ದಿನಗಳ ಬ್ಯಾಂಕ್‌ ಮುಷ್ಕರದ ಬೆದರಿಕೆ

7

2 ದಿನಗಳ ಬ್ಯಾಂಕ್‌ ಮುಷ್ಕರದ ಬೆದರಿಕೆ

Published:
Updated:
2 ದಿನಗಳ ಬ್ಯಾಂಕ್‌ ಮುಷ್ಕರದ ಬೆದರಿಕೆ

ನವದೆಹಲಿ: ವೇತನ ಪರಿಷ್ಕರಣೆ ಪ್ರಸ್ತಾವವನ್ನು ವಿರೋಧಿಸಿ ಮೇ 30 ರಿಂದ ಎರಡು ದಿನಗಳವರೆಗೆ ದೇಶವ್ಯಾಪಿ ಮುಷ್ಕರ ನಡೆಸುವುದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಬ್ಬಂದಿ ಬೆದರಿಕೆ ಒಡ್ಡಿದ್ದಾರೆ.

ಮೇ 5 ರಂದು ನಡೆದ ಸಭೆಯಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘವು (ಐಬಿಎ) ಶೇ 2 ರಷ್ಟು ವೇತನ ಹೆಚ್ಚಳ ಪ್ರಸ್ತಾವವನ್ನು ಇಟ್ಟಿತ್ತು. ಇದನ್ನು ಸಿಬ್ಬಂದಿ ಒಕ್ಕೂಟಗಳು ವಿರೋಧಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry