ಕ್ರಿಕೆಟ್‌: ಪಾಕಿಸ್ತಾನಕ್ಕೆ ಜಯ

7

ಕ್ರಿಕೆಟ್‌: ಪಾಕಿಸ್ತಾನಕ್ಕೆ ಜಯ

Published:
Updated:

ಡುಬ್ಲಿನ್‌: ಪಾಕಿಸ್ತಾನ ತಂಡದವರು ಇಲ್ಲಿ ಮಂಗಳವಾರ ಮುಕ್ತಾಯಗೊಂಡ ಐರ್ಲೆಂಡ್ ಎದುರಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಐದು ವಿಕೆಟ್‌ಗಳ ಜಯ ಸಾಧಿಸಿದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ, ಮೊದಲ ಇನಿಂಗ್ಸ್‌: 310 ಡಿಕ್ಲೇರ್ಡ್‌; ಐರ್ಲೆಂಡ್‌, ಮೊದಲ ಇನಿಂಗ್ಸ್‌: 130; ಎರಡನೇ ಇನಿಂಗ್ಸ್‌: 339; ಪಾಕಿಸ್ತಾನ, ಎರಡನೇ ಇನಿಂಗ್ಸ್‌: 45 ಓವರ್‌ಗಳಲ್ಲಿ 5ಕ್ಕೆ 160 (ಇಮಾಮ್ ಉಲ್‌ ಹಕ್‌ 74, ಬಾಬರ್ ಆಜಮ್‌ 59).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry