ರಾಕೆಟ್‌ ಉಡಾವಣೆ

7

ರಾಕೆಟ್‌ ಉಡಾವಣೆ

Published:
Updated:
ರಾಕೆಟ್‌ ಉಡಾವಣೆ

ಬೀಜಿಂಗ್‌ : ಖಾಸಗಿ ಕಂಪನಿ ಅಭಿವೃದ್ಧಿಪಡಿಸಿರುವ ಮೊದಲ ರಾಕೆಟ್‌ ಅನ್ನು ಚೀನಾ ಗುರುವಾರ ಉಡಾವಣೆ ಮಾಡಿದೆ. ದೇಶದ ವೈಮಾನಿಕ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು ಎಂದು ಅದು ಹೇಳಿಕೊಂಡಿದೆ.

ಶಬ್ದದ ವೇಗಕ್ಕಿಂತ 5.7 ಪಟ್ಟು ವೇಗದಲ್ಲಿ ಸಾಗುವ ಈ ರಾಕೆಟ್‌ ಅನ್ನು ಬೀಜಿಂಗ್‌ ಖಾಸಗಿ ಕಂಪನಿ ‘ಒನ್‌ ಸ್ಪೇಸ್‌’ ಅಭಿವೃದ್ಧಿಪಡಿಸಿದೆ. ‘ಚಾಂಗ್‌ಕ್ವಿಂಗ್‌ ಲಿಯಾಂಗ್‌ ಜಿಯಾಂಗ್‌ ಸ್ಟಾರ್‌’ ಎಂದು ಇದಕ್ಕೆ ಹೆಸರಿಡಲಾಗಿದೆ. 9 ಮೀಟರ್‌ ಉದ್ದದ ಇದು, 7,200 ಕೆ.ಜಿ ತೂಕ ಹೊಂದಿದೆ ಎಂದು ಕಂಪನಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry