ಬಲೂಚಿಸ್ತಾನ: ಉಗ್ರರ ಹತ್ಯೆ

7

ಬಲೂಚಿಸ್ತಾನ: ಉಗ್ರರ ಹತ್ಯೆ

Published:
Updated:

ಕರಾಚಿ : ಬಲೂಚಿಸ್ತಾನದ ನಿಷೇಧಿತ ಉಗ್ರ ಸಂಘಟನೆ ಲಷ್ಕರ್‌–ಇ– ಝಾಂಗ್ವಿಯ (ಎಲ್‌ಇಜೆ) ಮುಖ್ಯಸ್ಥ ಹಾಗೂ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿದೆ. 

ಹಝರಸ್ ಅಲ್ಪಸಂಖ್ಯಾತ ಸಮುದಾಯದ 100ಕ್ಕೂ ಹೆಚ್ಚು ಜನರನ್ನು ಹಾಗೂ ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಎಲ್‌ಇಜೆ ಮುಖ್ಯಸ್ಥ ಸಲ್ಮಾನ್‌ ಬದೇನಿ ಪಾಕಿಸ್ತಾನ ಸೇನೆಗೆ ಬೇಕಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry