ಮರ ಬಿದ್ದು ಚಾಲಕ ಸಾವು

7

ಮರ ಬಿದ್ದು ಚಾಲಕ ಸಾವು

Published:
Updated:
ಮರ ಬಿದ್ದು ಚಾಲಕ ಸಾವು

ನೆಲಮಂಗಲ: ತಾಲ್ಲೂಕಿನಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಚಲಿಸುತ್ತಿದ್ದ ಟಾಟಾಏಸ್‌ ವಾಹನದ ಮೇಲೆ ಮರ ಬಿದ್ದು ಚಾಲಕ ಮೃತಪಟ್ಟಿದ್ದಾನೆ.

ಕನಕಪುರದ ಸೋರೇಕಾಯಿದೊಡ್ಡಿ ನಿವಾಸಿ ಪ್ರಸನ್ನ(35) ಮೃತಪಟ್ಟ ದುರ್ದೈವಿ. ತಾಲ್ಲೂಕಿನ ಜಕ್ಕನಹಳ್ಳಿ ಕ್ರಾಸ್‌ ಬಳಿ ಘಟನೆ ನಡೆದಿದೆ. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry