‘ದೇಶದ್ರೋಹಿಗಳನ್ನು ಮಟ್ಟಹಾಕಲು ಬಜರಂಗ ದಳದಿಂದ ಸಶಸ್ತ್ರ ತರಬೇತಿ’

7

‘ದೇಶದ್ರೋಹಿಗಳನ್ನು ಮಟ್ಟಹಾಕಲು ಬಜರಂಗ ದಳದಿಂದ ಸಶಸ್ತ್ರ ತರಬೇತಿ’

Published:
Updated:
‘ದೇಶದ್ರೋಹಿಗಳನ್ನು ಮಟ್ಟಹಾಕಲು ಬಜರಂಗ ದಳದಿಂದ ಸಶಸ್ತ್ರ ತರಬೇತಿ’

ರಾಜ್‌ಗರ್‌(ಮಧ್ಯಪ್ರದೇಶ): ಬಜರಂಗ ದಳ ಸಂಘಟನೆಯು ಮಧ್ಯಪ್ರದೇಶದ ರಾಜ್‌ಗರ್‌ನಲ್ಲಿ ಸದಸ್ಯರಿಗೆ ಸಶಸ್ತ್ರ ತರಬೇತಿ ನೀಡುವ ಶಿಬಿರ ಆಯೋಜಿಸಿದೆ.

‘ಪ್ರತಿವರ್ಷದಂತೆ ಈ ವರ್ಷವೂ ಶಿಬಿರ ಆಯೋಜಿಸಿದ್ದೇವೆ. ದೇಶದ್ರೋಹಿ ಮತ್ತು ಲವ್‌ ಜಿಹಾದ್‌ ಶಕ್ತಿಗಳನ್ನು ಮಟ್ಟಹಾಕಲು ಈ ಶಿಬಿರ ನೆರವಾಗಲಿದೆ’ ಎಂಬ ಮಾತನ್ನು ಸಂಘಟನೆಯ ಸ್ಥಳೀಯ ಜಿಲ್ಲಾ ಸಂಚಾಲಕ ದೇವಿ ಸಿಂಗ್‌ ಸೊಂಧಿಯಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry