ಚುನಾವಣೆ: ಮುಷರಫ್‌ಗೆ ಷರತ್ತುಬದ್ಧ ಅನುಮತಿ

7

ಚುನಾವಣೆ: ಮುಷರಫ್‌ಗೆ ಷರತ್ತುಬದ್ಧ ಅನುಮತಿ

Published:
Updated:
ಚುನಾವಣೆ: ಮುಷರಫ್‌ಗೆ ಷರತ್ತುಬದ್ಧ ಅನುಮತಿ

ಇಸ್ಲಾಮಾಬಾದ್‌: ದೇಶದ್ರೋಹದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್‌ ಅವಕಾಶ ಕಲ್ಪಿಸಿದೆ.

ಚುನಾವಣೆಯಲ್ಲಿ  ಸ್ಪರ್ಧಿಸದಂತೆ ಅನರ್ಹಗೊಳಿಸಿ 2013ರಲ್ಲಿ ಪೆಷಾವರ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಾಖೀಬ್‌ ನಿಸಾರ್‌ ಒಳಗೊಂಡ ತ್ರಿಸದಸ್ಯ ಪೀಠ, ಜುಲೈ 25ರಂದು ನಡೆಯಲಿರುವ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಷರತ್ತುಬದ್ಧ ಅನುಮತಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry