ಮೈಗೇಟ್ ಸ್ಮಾರ್ಟ್ ಭದ್ರತಾ ಸೇವೆ

7

ಮೈಗೇಟ್ ಸ್ಮಾರ್ಟ್ ಭದ್ರತಾ ಸೇವೆ

Published:
Updated:

ಬೆಂಗಳೂರು: ಮೊಬೈಲ್ ಆಧಾರಿತ ಭದ್ರತಾ ನಿರ್ವಹಣಾ ಸಂಸ್ಥೆಯಾಗಿರುವ ಮೈಗೇಟ್, ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರ ಲಿಮಿಟೆಡ್‍ ಜತೆ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದದ ಪ್ರಕಾರ, ದೇಶದಾದ್ಯಂತ ಪುರವಂಕರದ ವಸತಿ ಸಮುಚ್ಚಯಗಳಿಗೆ ಸ್ಮಾರ್ಟ್‌ ಭದ್ರತಾ ವ್ಯವಸ್ಥೆ ಕಲ್ಪಿಸಲಿದೆ. ವಸತಿ ಸಮುಚ್ಚಯದ ನಿವಾಸಿಗಳಿಗೆ ಸುರಕ್ಷತಾ ಸೇವೆಗಳೂ ದೊರೆಯಲಿವೆ.

ಮೈಗೇಟ್ ಮೊಬೈಲ್-ಆ್ಯಪ್ ಆಧಾರಿತ ಭದ್ರತಾ ವ್ಯವಸ್ಥೆಯು ವಸತಿ ಸಮುಚ್ಚಯಗಳಿಗೆ ಭೇಟಿ ನೀಡುವವರ  ಚಲನವಲನಗಳನ್ನೆಲ್ಲ ದಾಖಲಿಸಿಕೊಳ್ಳಲಿದೆ. ಇದರಿಂದ ಸುರಕ್ಷತೆ ಹೆಚ್ಚಲಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry