ನೀರಿನ ಅದಾಲತ್‌ ಇಂದು

7

ನೀರಿನ ಅದಾಲತ್‌ ಇಂದು

Published:
Updated:

ಬೆಂಗಳೂರು: ಜಲಮಂಡಲಿಯ (ಪಶ್ಚಿಮ-2), (ಆಗ್ನೇಯ-2) & (ನೈರುತ್ಯ-2) ಉಪವಿಭಾಗಗಳಲ್ಲಿ ನೀರಿನ ಅದಾಲತ್‍ ಜೂ.12ರಂದು ಬೆಳಿಗ್ಗೆ 9.30 ರಿಂದ 11ರವರೆಗೆ ನಡೆಯಲಿದೆ.

ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವ ವಿಳಂಬ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಆಯಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳ ಕಚೇರಿಗಳಲ್ಲಿ ಸಮಸ್ಯೆಗಳನ್ನು ‍ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪಶ್ಚಿಮ-2: 23212181, ವಾಯವ್ಯ-1: 23491123, ಆಗ್ನೇಯ-1: 22945169, ಆಗ್ನೇಯ-2: 22945163, ನೈರುತ್ಯ– 22945196.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry