ದೂಳಿಗೆ ಮುಕ್ತಿ ತಂದ ಮಳೆ

5

ದೂಳಿಗೆ ಮುಕ್ತಿ ತಂದ ಮಳೆ

Published:
Updated:

ಚಂಡೀಗಡ: ಪಂಜಾಬ್‌, ಹರಿಯಾಣದ ಕೆಲವೆಡೆ ಭಾರಿ ಮಳೆ ಸುರಿದಿದ್ದು, ದೂಳಿನಿಂದ ಪರದಾಡುತ್ತಿದ್ದ ಜನ ನೆಮ್ಮದಿಯಿಂದ ಉಸಿರಾಡುವಂತಾಗಿದೆ.

ಶುಕ್ರವಾರ ರಾತ್ರಿ ಚಂಡೀಗಡ ಸೇರಿದಂತೆ ಎರಡೂ ರಾಜ್ಯಗಳ ಕೆಲ ಭಾಗಗಳಲ್ಲಿ ಮಳೆ ಸುರಿಯಿತು. ಇದರಿಂದ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದರೂ, ತೀವ್ರ ಧಗೆಯಿಂದ ಸಹ ಜನ ಮುಕ್ತಿ ಪಡೆದಿದ್ದಾರೆ‌.

ಹವಾಮಾನ ವೈಪರೀತ್ಯದಿಂದಾಗಿ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರವನ್ನು ಪುನರಾರಂಭಿಸಲಾಗಿದೆ. ಭತ್ತದ ಬೆಳೆ ಚೇತರಿಕೆಗೂ ಮಳೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry