ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠುವಾ: 15 ಶಂಕಿತ ಮಾದಕ ವ್ಯಸನಿಗಳ ಬಂಧನ

Last Updated 29 ಏಪ್ರಿಲ್ 2019, 11:29 IST
ಅಕ್ಷರ ಗಾತ್ರ

ಕಠುವಾ/ಜಮ್ಮು : ಹದಿನೈದು ಮಂದಿ ಶಂಕಿತ ಮಾದಕ ವ್ಯಸನಿಗಳನ್ನು ಜಮ್ಮು– ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಬಹುತೇಕರು ಪಂಜಾಬ್‌ ಮೂಲದವರು ಎನ್ನಲಾಗಿದೆ. ಕಠುವಾ ಜಿಲ್ಲೆಯ ಚಾಕ್‌ ಡ್ರಾಬ್ ಖಾನ್ ಮತ್ತು ಬಾದಾಲಾ ಗ್ರಾಮಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಶಂಕಿತರನ್ನು ಬಂಧಿಸಿದ್ದಾರೆ.

‘ಗ್ರಾಮಗಳಲ್ಲಿ ನೆಲೆಸಲು ಕಾರಣವೇನು ಎಂಬುದಕ್ಕೆಬಂಧಿತರು ಸೂಕ್ತ ಉತ್ತರ ನೀಡಿಲ್ಲ.ಇವರೆಲ್ಲಮಾದಕ ವ್ಯಸನಿಗಳೆಂಬ ಶಂಕೆಯಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT