ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kathua

ADVERTISEMENT

ಕಠುವಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಜೂನ್‌ 26ಕ್ಕೆ ವಿಚಾರಣೆ

ಕಠುವಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಶುಭಂ ಸಂಗ್ರಾ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇಲ್ಲಿನ ಸೆಷನ್ಸ್‌ ಕೋರ್ಟ್‌ ಸೋಮವಾರ ವಿಚಾರಣೆ ನಡೆಸಲಿದೆ.
Last Updated 25 ಜೂನ್ 2023, 13:42 IST
ಕಠುವಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಜೂನ್‌ 26ಕ್ಕೆ ವಿಚಾರಣೆ

ಕಾಶ್ಮೀರದ ಕಥುವಾದಲ್ಲಿ ಪ್ರಬಲ ಸ್ಫೋಟ: ಐಇಡಿ ದಾಳಿ ಶಂಕೆ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಗಡಿ ಸಮೀಪದ ಕುಗ್ರಾಮವೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ.
Last Updated 30 ಮಾರ್ಚ್ 2023, 5:01 IST
ಕಾಶ್ಮೀರದ ಕಥುವಾದಲ್ಲಿ ಪ್ರಬಲ ಸ್ಫೋಟ: ಐಇಡಿ ದಾಳಿ ಶಂಕೆ

ಸೇನಾ ಹೆಲಿಕಾಪ್ಟರ್ ಪತನ: ಕಾಣೆಯಾದ ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಪುನರಾರಂಭ

ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿರುವ ರಂಜಿತ್ ಸಾಗರ್ ಅಣೆಕಟ್ಟು ಸರೋವರಕ್ಕೆ ಅಪ್ಪಳಿಸಿದ ಸೇನಾ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್‌ಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಬುಧವಾರ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಆಗಸ್ಟ್ 2021, 12:53 IST
ಸೇನಾ ಹೆಲಿಕಾಪ್ಟರ್ ಪತನ: ಕಾಣೆಯಾದ ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಪುನರಾರಂಭ

'ಆಜಾದಿ', 'ಬುರ್ಹಾನ್ ವಾನಿ'- ಕಾಶ್ಮೀರದ ಸೇಬುಗಳ ಮೇಲೆ ಪಾಕ್ ಪರ ಘೋಷಣೆ

ವಿವಾಂಟ್ಫ್ರೀಡಂ, ಐ ಲವ್ ಬುರ್ಹಾನ್ ವಾನಿ, ಜಕೀರ್ ಮೂಸಾ ಕಂ ಬ್ಯಾಕ್, ಗೋ ಬ್ಯಾಕ್ ಇಂಡಿಯಾ, ಪಾಕಿಸ್ತಾನ್, ಮೇರೇ ಜಾನ್ ಇಮ್ರಾನ್ಖಾನ್ -ಕಾಶ್ಮೀರದಿಂದ ಖರೀದಿಸಿದ ಸೇಬುಗಳ ಮೇಲೆ ಪಾಕ್ ಪರ...
Last Updated 16 ಅಕ್ಟೋಬರ್ 2019, 17:24 IST
'ಆಜಾದಿ', 'ಬುರ್ಹಾನ್ ವಾನಿ'- ಕಾಶ್ಮೀರದ ಸೇಬುಗಳ ಮೇಲೆ ಪಾಕ್ ಪರ ಘೋಷಣೆ

ಜಮ್ಮು ಮತ್ತು ಕಾಶ್ಮೀರ | ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಟ್ರಕ್ ವಶ

ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಟ್ರಕ್‌ ಹಾಗು ಮೂವರು ಶಂಕಿತ ಉಗ್ರರನ್ನು ಜಮ್ಮು–ಕಾಶ್ಮೀರ ಹಾಗೂ ಪಂಜಾಬ್‌ ಗಡಿಯಲ್ಲಿರುವ ಕಠುವಾ ಜಿಲ್ಲೆಯ ಲಖನ್‌ಪುರ್‌ ಎಂಬಲ್ಲಿ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
Last Updated 12 ಸೆಪ್ಟೆಂಬರ್ 2019, 10:31 IST
ಜಮ್ಮು ಮತ್ತು ಕಾಶ್ಮೀರ | ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಟ್ರಕ್ ವಶ

ಕಠುವಾ: 15 ಶಂಕಿತ ಮಾದಕ ವ್ಯಸನಿಗಳ ಬಂಧನ

ಬಂಧಿತರಲ್ಲಿ ಬಹುತೇಕರು ಪಂಜಾಬ್‌ ಮೂಲದವರು ಎನ್ನಲಾಗಿದೆ. ಕಠುವಾ ಜಿಲ್ಲೆಯ ಚಾಕ್‌ ಡ್ರಾಬ್ ಖಾನ್ ಮತ್ತು ಬಾದಾಲಾ ಗ್ರಾಮಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಶಂಕಿತರನ್ನು ಬಂಧಿಸಿದ್ದಾರೆ.
Last Updated 29 ಏಪ್ರಿಲ್ 2019, 11:29 IST
ಕಠುವಾ: 15 ಶಂಕಿತ ಮಾದಕ ವ್ಯಸನಿಗಳ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT