ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಚಿಯಲ್ಲಿ ಹಕ್ಕಿಜ್ವರದ ಭೀತಿ

Published 24 ಏಪ್ರಿಲ್ 2024, 20:08 IST
Last Updated 24 ಏಪ್ರಿಲ್ 2024, 20:08 IST
ಅಕ್ಷರ ಗಾತ್ರ

ರಾಂಚಿ (ಜಾರ್ಖಂಡ್): ರಾಜ್ಯ ಸರ್ಕಾರ ಇಲ್ಲಿ ನಡೆಸುವ ಫಾರ್ಮ್‌ ಒಂದರಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ 2196 ಹಕ್ಕಿಗಳನ್ನು ಕೊಲ್ಲಲಾಗಿದೆ ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಹೋಟ್ವಾರ್‌ ಎಂಬಲ್ಲಿನ ಪ್ರಾದೇಶಿಕ ಫಾರ್ಮ್‌ನಲ್ಲಿ ಕೊಲ್ಲಲಾದ ಹಕ್ಕಿಗಳಲ್ಲಿ 1,745 ಕೋಳಿಗಳೂ ಸೇರಿದ್ದವು. 1697 ಮೊಟ್ಟೆಗಳನ್ನೂ ನಾಶಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಎಚ್‌5ಎನ್‌1 ಇನ್‌ಫ್ಲುಯೆಂಜಾ ವೈರಸ್‌ ಪತ್ತೆಯಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT