ಗುಲಬರ್ಗಾ ವಿವಿ: ಪಕ್ಷಿಗಳಿಗಾಗಿ ವಿದ್ಯಾರ್ಥಿಗಳ ‘ಅಳಿಲು’ ಸೇವೆ
ಕರಿನರೆ ಬಣ್ಣದ ಪುಚ್ಚಗಳುಂಟು, ಬಿಳಿ–ಹೊಳೆ ಬಣ್ಣದ ಗರಿ–ಗರಿಯುಂಟು, ರೆಕ್ಕೆಗಳೆರಡೂ ಪಕ್ಕದಲುಂಟು, ಹಕ್ಕಿ ಹಾರುತಿದೆ ನೋಡಿದಿರಾ... ಹೀಗೆ ಸಾಗುವ ಕವನ ನೂರಾರು ಪಕ್ಷಿಗಳನ್ನು ಕಣ್ಣ ಮುಂದೆ ಕಟ್ಟಿಕೊಡುತ್ತದೆ. Last Updated 12 ಏಪ್ರಿಲ್ 2025, 6:04 IST