ದಾವಣಗೆರೆ | ದೂರವಾದ ಹಕ್ಕಿಜ್ವರ ಭೀತಿ, ಚೇತರಿಕೆ ಹಾದಿಯಲ್ಲಿ ಕುಕ್ಕುಟೋದ್ಯಮ
ಹಕ್ಕಿಜ್ವರದ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಿದ್ದಂತೆಯೇ ಕುಸಿದಿದ್ದ ಕೋಳಿ ಮಾಂಸ ಮತ್ತು ಮೊಟ್ಟೆ ಧಾರಣೆ ನಿಧಾನವಾಗಿ ಏರಿಕೆಯಾಗುತ್ತಿದೆ. ಒಂದೂವರೆ ತಿಂಗಳಿಂದ ನಷ್ಟಕ್ಕೆ ಸಿಲುಕಿದ್ದ ಕುಕ್ಕುಟೋದ್ಯಮ ಚೇತರಿಕೆ ಹಾದಿಗೆ ಮರಳಿದೆ.Last Updated 21 ಏಪ್ರಿಲ್ 2025, 7:26 IST