ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ಯುವಜನತೆ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ?. ರೈತರು ಎದುರಿಸುತ್ತಿರುವ ಸಮಸ್ಯಗೆಳಿಗೆ ಪರಿಹಾರ ದೊರಕಿಸದ ಬಿಜೆಪಿ, ಪ್ರತಿಭಟನಾಕಾರರ ವಿರುದ್ಧ ಆಶ್ರು ವಾಯು ಹಾಗೂ ಲಾಠಿ ಪ್ರಯೋಗಿಸಿದ್ದರು ಎಂದು ಕಿಡಿಕಾರಿದ್ದಾರೆ.
24 ಬೆಳೆಗಳಿಗೆ ಎಂಎಸ್‌ಪಿ ನೀಡುವ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಿಯಾಂಕಾ, ರಾಜ್ಯದಲ್ಲಿ 24 ಬೆಳೆಗಳಲ್ಲಿ 10 ಬೆಳೆಗಳು ಬೆಳೆಯುವುದೇ ಇಲ್ಲ. ಹಣದುಬ್ಬರ, ಭ್ರಷ್ಟಾಚಾರ, ಹಗರಣದಲ್ಲಿಯೇ ಬಿಜೆಪಿ ಮುಳುಗಿದೆ. ಮತ ಚಲಾಯಿಸದಂತೆ, ಅಧಿಕಾರಕ್ಕೆ ಅನುವು ಮಾಡಿಕೊಂಡದಂತೆ ಮನವಿ ಮಾಡಿದ್ದಾರೆ.