ನಾಸಿಕ್(ಮಹಾರಾಷ್ಟ್ರ): ಈಚೆಗೆ ನಿಧನರಾದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಚಿತಾಭಸ್ಮವನ್ನು ಇಲ್ಲಿನ ಗೋದಾವರಿ ನದಿತೀರದ ಪವಿತ್ರ ರಾಮಕುಂಡದಲ್ಲಿ ಗುರುವಾರ ವಿಸರ್ಜಿಸಲಾಯಿತು.

ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್,ಸೋದರಳಿಯ ಆದಿನಾಥ ಮಂಗೇಶ್ಕರ್ ಹಾಗೂ ಸಂಬಂಧಿಕರು ಉಪಸ್ಥಿತರಿದ್ದರು.

ತಮ್ಮ ನೆಚ್ಚಿನ ಗಾಯಕಿಗೆ ಗೌರವ ಸಲ್ಲಿಸಲು ನಾಸಿಕ್ ನಿವಾಸಿಗಳು ನದಿ ದಡದಲ್ಲಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.