‘ಹೆಬ್ಬಕಗಳು ಮೃತಪಡುತ್ತಿರುವುದಕ್ಕೆ ವಿದ್ಯುತ್ ತಂತಿಗಲೇ ಮುಖ್ಯ ಕಾರಣವಾಗುತ್ತಿದ್ದು, ಈಗಾಗಲೇ ಪೂರ್ಣಗೊಂಡಿರುವ ಯೋಜನೆಗಳಲ್ಲಿ ವಿದ್ಯುತ್ ತಂತಿಗಳನ್ನು ನೆಲದಾಳದಲ್ಲಿ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ, ಹಕ್ಕಿಗಳು ಇವುಗಳತ್ತ ಹೋಗದಂತೆ ಹಾಗೂ ತಂತಿ ಮೇಲೆ ಕುಳಿತುಕೊಳ್ಳದಂತೆ ಆದ್ಯತೆ ಮೇಲೆ ತಕ್ಷಣದಲ್ಲೇ ಉಪಕರಣಗಳನ್ನು ಅಳವಡಿಸಬೇಕು’ ಎಂದು ಪೀಠವು ಸೂಚಿಸಿತು.