ಸೊಳ್ಳೆ ನಿಯಂತ್ರಣಕ್ಕೆ ಗಂಬೂಸಿಯಾ, ಗಪ್ಪಿ: ಕೇಂದ್ರಕ್ಕೆ ಎನ್‌ಜಿಟಿ ನೋಟಿಸ್
ದೇಶದ ವಿವಿಧೆಡೆ ಸೊಳ್ಳೆಗಳ ನಿಯಂತ್ರಣಕ್ಕೆ ಜಲಮೂಲಗಳಲ್ಲಿ ಬಿಡುಗಡೆ ಮಾಡುತ್ತಿರುವ ‘ಗಂಬೂಸಿಯಾ ಅಫಿನಿಸ್’ ಮತ್ತು ‘ಪೊಸಿಲಿಯಾ ರೆಟಿಕ್ಯುಲಾಟಾ’ (ಗಪ್ಪಿ) ಜಾತಿಯ ಮೀನುಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ನೋಟಿಸ್ ಜಾರಿಗೊಳಿಸಿದೆ.Last Updated 2 ಫೆಬ್ರುವರಿ 2025, 15:57 IST