ಭಾನುವಾರ, 3 ಆಗಸ್ಟ್ 2025
×
ADVERTISEMENT
ADVERTISEMENT

‘ಅರ್ಹರಲ್ಲ’ ಎಂಬುದು ಹೊಸ ಮನುವಾದ: ರಾಹುಲ್‌ ಗಾಂಧಿ

Published : 27 ಮೇ 2025, 14:42 IST
Last Updated : 27 ಮೇ 2025, 14:42 IST
ಫಾಲೋ ಮಾಡಿ
Comments
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ (ಡಿಯುಎಸ್‌ಯು) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ (ಡಿಯುಎಸ್‌ಯು) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು

–ಪಿಟಿಐ ಚಿತ್ರ  

ಆಕ್ಷೇಪಿಸಿದ್ದ ವಿ.ವಿ
ಮುಂಚಿತವಾಗಿ ಪ್ರಕಟಣೆ ನೀಡದೆಯೇ ವಿಶ್ವವಿದ್ಯಾಲಯದ ನಾರ್ತ್‌ ಕ್ಯಾಂಪಸ್‌ಗೆ ರಾಹುಲ್‌ ಗಾಂಧಿ ಮೇ 22ರಂದು ಭೇಟಿ ನೀಡಿದ್ದಕ್ಕೆ ದೆಹಲಿ ವಿಶ್ವವಿದ್ಯಾಲಯ ಆಕ್ಷೇಪ ವ್ಯಕ್ತಪಡಿಸಿತ್ತು. ‘ರಾಹುಲ್‌ ಗಾಂಧಿ ಅವರ ಈ ನಡೆ ಶೈಕ್ಷಣಿಕ ಸಂಸ್ಥೆಯ ಶಿಷ್ಟಾಚಾರದ ಉಲ್ಲಂಘನೆ ಹಾಗೂ ವಿಶ್ವವಿದ್ಯಾಲಯ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡುವಂಥದ್ದು’ ಎಂದು ಆಗ ನೀಡಿದ್ದ ಪ್ರಕಟಣೆ ಯಲ್ಲಿ ವಿಶ್ವವಿದ್ಯಾಲಯ ಹೇಳಿತ್ತು. ‘ವಿಶ್ವವಿದ್ಯಾಲಯಕ್ಕೆ ಯಾವುದೇ ಮಾಹಿತಿ ನೀಡದೇ ರಾಹುಲ್‌ ಗಾಂಧಿ ಅವರು ವಿ.ವಿ ಕ್ಯಾಂಪಸ್‌ಗೆ ಈ ರೀತಿ ಎರಡನೇ ಬಾರಿ ಬಂದಿದ್ದಾರೆ’ ಎಂದಿತ್ತು. ಅಂದು ರಾಹುಲ್‌ ಗಾಂಧಿ ಅವರು ಡಿಯುಎಸ್‌ಯು ಅಧ್ಯಕ್ಷರ ಕಚೇರಿ ಆವರಣದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದರು. ಡಿಯುಎಸ್‌ಯು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಹಿಡಿತದಲ್ಲಿದೆ.
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸುಳ್ಳುಗಳ ರಾಯಭಾರಿ. ಆಮದು ಮಾಡಿಕೊಳ್ಳಲಾದ ಟೂಲ್‌ಕಿಟ್‌ ಬಳಸಿ ಸುಳ್ಳು ಪ್ರಸರಣ ಮಾಡುತ್ತಿದ್ದಾರೆ
ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT