‘ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ಮಾಹಿತಿಯನ್ನು ಹೊರತುಪಡಿಸಿ, ಉಳಿದ ಮಾಹಿತಿ ನೀಡಿ’ ಎನ್ನುವ ಸುಪ್ರೀಂಕೋರ್ಟ್ನ ಸೂಚನೆಯಂತೆ ಸರ್ಕಾರವು ಎಲ್ಲ ಅರ್ಜಿದಾರರಿಗೆ ಈ ಮಾಹಿತಿ ನೀಡಿದೆ.ಈ ವಾರದ ಕೊನೆಯಲ್ಲಿ ರಫೇಲ್ ವಹಿವಾಟಿನ ವಿಚಾರಣೆಯನ್ನು ನ್ಯಾಯಾಲಯ ಮುಂದುವರಿಸಲಿದೆ. ದರ ನಿರ್ಧಾರದ ಮಾಹಿತಿಯನ್ನೂ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.