ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ: ಎ.ಸಿ ಚೇರ್ ಕಾರ್‌ ದರದಲ್ಲಿ ಶೇ 25 ರಿಯಾಯ್ತಿ

Published 8 ಜುಲೈ 2023, 15:41 IST
Last Updated 8 ಜುಲೈ 2023, 15:41 IST
ಅಕ್ಷರ ಗಾತ್ರ

ನವದೆಹಲಿ: ಎಲ್ಲ ರೈಲುಗಳಲ್ಲಿನ ಎ.ಸಿ ಚೇರ್ ಕಾರ್‌, ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್‌ಗಳ ಪ್ರಯಾಣದಲ್ಲಿ ಆಸನಗಳ ಲಭ್ಯತೆಗೆ ಅನುಗುಣವಾಗಿ ಗರಿಷ್ಠ ಶೇ 25ರಷ್ಟು ರಿಯಾಯಿತಿ ನೀಡಲಾಗುವುದು ಎಂದು ರೈಲ್ವೆ ಮಂಡಳಿ ಶನಿವಾರ ತಿಳಿಸಿದೆ.

ವಂದೇ ಭಾರತ್, ಅನುಭೂತಿ ಹಾಗೂ ವಿಸ್ಟಾಡೋಮ್‌ ಕೋಚ್‌ಗಳಿರುವ ರೈಲುಗಳಿಗೂ ಈ ರಿಯಾಯಿತಿ ಅನ್ವಯ. ಮುಂಗಡ ಬುಕಿಂಗ್ ಚಾರ್ಜ್, ಸೂಪರ್ ಫಾಸ್ಟ್ ಸರ್‌ಚಾರ್ಜ್‌, ಜಿಎಸ್‌ಟಿ ಮತ್ತಿತರ ಶುಲ್ಕಗಳು ಹಾಗೇ ಇರಲಿವೆ ಎಂದು ಮಂಡಳಿ ತಿಳಿಸಿದೆ.

Vistadome coaches
Vistadome coaches

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT