ಲಖನೌ: ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ಸ್ಥಳಾಂತರಗೊಂಡು ರಾಜ್ಯದ ಮೇರಠ್ ಜಿಲ್ಲೆಯ ಮವಾನಾ ಎಂಬಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ 99 ಹಿಂದೂ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿರ್ಧಾರವನ್ನು ಉತ್ತರ ಪ್ರದೇಶ ಸಚಿವ ಸಂಪುಟ ತೆಗೆದುಕೊಂಡಿದೆ ಎಂದು ಸಚಿವ ಸುರೇಶ್ ಕುಮಾರ್ ಖನ್ನಾ ತಿಳಿಸಿದ್ದಾರೆ.
.ಉತ್ತರ ಪ್ರದೇಶ | ಕತ್ತು ಸೀಳಿದ ‘ಚೈನೀಸ್ ಮಾಂಜಾ’; ವ್ಯಕ್ತಿ ಸಾವು.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹಣಕಾಸು, ಸಂದೀಯ ಹಾಗೂ ಕುಟುಂಬ ಸಚಿವ ಖನ್ನಾ, ‘ಸದ್ಯ ಅವರು ನಂಗ್ಲಾ ಗೋಸಾಯಿ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹಸಿರು ಪೀಠದ ನಿಯಮದಂತೆ ಅವರಿಗೆ ಪುನರ್ವಸತಿ ಕಲ್ಪಿಸುತ್ತೇವೆ’ ಎಂದು ಹೇಳಿದ್ದಾರೆ.

ಪುನರ್ವಸತಿ ಯೋಜನೆಯಡಿ, 50 ಕುಟುಂಬಗಳನ್ನು ಕಾನ್ಪುರ ದೆಹಟ್ ಜಿಲ್ಲೆಯ ಭೈನ್ಸಾಯ ಜಿಲ್ಲೆಯಲ್ಲಿರುವ ಪುನರ್ವಸತಿ ಇಲಾಖೆಯ 27.51 ಎಕರೆ ಪ್ರದೇಶಲ್ಲಿ ಅವರಿಗೆ ಅವರಿಗೆ ಸೂರು ಕಲ್ಪಿಸಲಿದೆ. ಉಳಿದ 49 ಕುಟುಂಬಗಳಿಗೆ ತಾಜ್ಪುರ ತರ್ಸೌಲಿ ಗ್ರಾಮದ 26.01 ಎಕರೆ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
.ಉತ್ತರ ಪ್ರದೇಶ: ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಮಗುವನ್ನು ಕೊಂದ ತಂದೆ.
ಪ್ರತಿ ಕುಟುಂಬಕ್ಕೆ 0.5 ಎಕರೆ ಭೂಮಿಯನ್ನು 30 ವರ್ಷದ ಮಟ್ಟಿಗೆ ಲೀಸ್ ನೀಡಲಾಗುವುದು. ಎರಡು ಬಾರಿ ಲೀಸ್ ನವೀಕರಣ ಮಾಡುವ ಅವಕಾಶ ನೀಡಲಾಗುತ್ತದೆ. 90 ವರ್ಷದ ಬಳಿಕ ನಿಗದಿತ ಪ್ರೀಮಿಯಂ ಅಥವಾ ಗುತ್ತಿಗೆ ಬಾಡಿಗೆಯನ್ನು ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.
.ಉತ್ತರ ಪ್ರದೇಶ | ಒಂದೇ ವರ್ಷದಲ್ಲಿ 48 ಎನ್ಕೌಂಟರ್: 8 ವರ್ಷಗಳಲ್ಲೇ ಅಧಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.