‘ದಿನಕ್ಕೆ 200 ಕೋಟಿ ನಿಮಿಷದ ಧ್ವನಿ ಕರೆ, 100 ಕೋಟಿ ಜಿ.ಬಿಯಷ್ಟು ವಿಡಿಯೊ ಕರೆ ಅಥವಾ 3.3 ಕೋಟಿ ಜಿ.ಬಿ ಡೇಟಾ ಬಳಕೆಯಾಗಿದೆ. ಈ ಮೂಲಕ ಮೊಬೈಲ್ ಡೇಟಾ ಬಳಕೆ ಯಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ಏರಿಸಿದೆ’ ಎಂದು ಹೇಳಿದರು.
ಪ್ರೈಮ್ ಸದಸ್ಯತ್ವ
* ಸದಸ್ಯತ್ವ ಪಡೆಯಲು ಒಂದು ಬಾರಿಗೆ ₹ 99 ಪಾವತಿ
* ಪ್ರತಿ ತಿಂಗಳೂ ₹ 303 ಪಾವತಿಸುವ ಮೂಲಕ ಅನಿಯಮಿತ ಡೇಟಾ ಮತ್ತು ಕರೆ ಸೌಲಭ್ಯ
ಮುಖ್ಯಾಂಶಗಳು
* ಏ. 1ರ ನಂತರವೂ ಉಚಿತ ಕರೆ, ರೋಮಿಂಗ್ ಸೌಲಭ್ಯ
* ಶೇ 20ರಷ್ಟು ಹೆಚ್ಚುವರಿ ಡೇಟಾ