ಮುಂಬೈ (ಪಿಟಿಐ): ಖ್ಯಾತ ನಿರ್ದೇಶಕ ಯಶ್ ಛೋಪ್ರಾ ಅವರು ಭಾನುವಾರ ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರು ಆಸ್ಪತ್ರೆಗೆ ದಾಖಲಾಗಿರುವುದನ್ನು ದೃಢಪಡಿಸಿರುವ ಆಸ್ಪತ್ರೆ ಮೂಲಗಳು, ಯಾವ ಕಾರಣಕ್ಕೆ ದಾಖಲಾಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.

80 ವರ್ಷದ ಯಶ್ ಛೋಪ್ರಾ ಅವರು ಕಳೆದ ತಿಂಗಳು ಚಿತ್ರ ನಿರ್ದೇಶನಕ್ಕೆ ನಿವೃತ್ತಿ ಘೋಷಿಸಿದ್ದರು.

ಅವರ ನಿರ್ದೆಶನದ ಇತ್ತೀಚೆನ ಚಿತ್ರ ಶಾರುಖ್ ಖಾನ್, ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮಾ ನಟಿಸಿರುವ `ಜಬ್ ತಕ್ ಹೈ ಜಾನ್~ ಸಿನಿಮಾ ನವೆಂಬರ್ನ 13ರಂದು ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.