‘ನನ್ನ ಕುಟುಂಬದಿಂದ ಬೇರೆಯಾಗಿ ನೆಲೆಸಲು ಆರಂಭಿಸಿದಾಗಲೇ ಈ ಎಲ್ಲ ಸಮಸ್ಯೆಗಳೂ ಶುರುವಾದವು. ವಿಚ್ಛೇದನ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ಬಳಿಕವೇ ಮಹಿಳೆಯರ ಪರವಾದ ಕಾನೂನಿನ ಕುರಿತು ನನಗೆ ಅರಿವಾಗಿದ್ದು. ವಿಚ್ಛೇದನಕ್ಕೆ ಪರಿಹಾರವಾಗಿ ಆಕೆ ಬೇಡಿಕೆ ಇಟ್ಟ ಹಣ ನನ್ನ ಸಾಮರ್ಥ್ಯವನ್ನೂ ಮೀರಿದ್ದಾಗಿತ್ತು. ಅತ್ಯುತ್ತಮ ವಕೀಲರು ಎನಿಸಿಕೊಂಡವರೂ ಅಸಹಾಯಕರಾಗಿದ್ದರು. ಇದಕ್ಕೆ ಎರಡು ವರ್ಷ