115 ಮಂದಿಗೆ ಉದ್ಯೋಗ
ಭಾರತೀಯ ರೈಲ್ವೆಯಲ್ಲಿ 30, ರೈಲ್ವೆ ಗಾಲಿ ಕಾರ್ಖಾನೆಯಲ್ಲಿ 19, ಎಸ್‌ಬಿಐ ಹಣಕಾಸು ಸೇವಾ ವಿಭಾಗದಲ್ಲಿ 9, ಕೇಂದ್ರ ಗೃಹ ಸಚಿವಾಲಯದಲ್ಲಿ 8, ನಿಮ್ಹಾನ್ಸ್‌ನಲ್ಲಿ 9, ಆದಾಯ ತೆರಿಗೆ ಇಲಾಖೆಯಲ್ಲಿ ಇಬ್ಬರು, ಜಿಎಸ್‌ಟಿ ವಿಭಾಗದಲ್ಲಿ 16, ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಇಲಾಖೆಯಲ್ಲಿ 4, ಸಂಪರ್ಕ ಇಲಾಖೆಯಲ್ಲಿ 15, ಇಸ್ರೊದಲ್ಲಿ ಒಬ್ಬರು ಹಾಗೂ ಅನಿಲ ಪ್ರಾಧಿಕಾರದಲ್ಲಿ ಇಬ್ಬರು ಸೇರಿ ಒಟ್ಟು 115 ಮಂದಿ ಉದ್ಯೋಗ ಪತ್ರವನ್ನು ಪಡೆದುಕೊಂಡರು.