ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಟು ಐಎಎಸ್‌ ಅಧಿಕಾರಿಗಳ ವರ್ಗ

Published 6 ಜುಲೈ 2024, 15:58 IST
Last Updated 6 ಜುಲೈ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಆದೇಶ ಹೊರಡಿಸಿದೆ.

ವರ್ಗವಾದವರು: ಯಶವಂತ್ ವಿ ಗುರುಕರ್–ಜಿಲ್ಲಾಧಿಕಾರಿ, ರಾಮನಗರ, ಹರೀಶ್‌ಕುಮಾರ್ ಕೆ–ವಿಶೇಷ ಆಯುಕ್ತ(ಘನ ತ್ಯಾಜ್ಯ ನಿರ್ವಹಣೆ), ಬಿಬಿಎಂಪಿ. ಅರ್ಚನಾ ಎಂ.ಎಸ್.–ನಿರ್ದೇಶಕಿ(ಭದ್ರತೆ ಮತ್ತು ಜಾಗೃತ ದಳ), ಬಿಎಂಟಿಸಿ. ಅವಿನಾಶ್ ಮೆನನ್ ರಾಜೇಂದ್ರನ್–ವಿಶೇಷ ಆಯುಕ್ತ, ಬಿಬಿಎಂಪಿ. ಮೊಹಮದ್ ಇಕ್ರಮುಲ್ಲಾ ಷರೀಫ್‌–ಉಪ ಕಾರ್ಯದರ್ಶಿ( ಬಜೆಟ್ ಮತ್ತು ಸಂಪನ್ಮೂಲ) ಆರ್ಥಿಕ ಇಲಾಖೆ.

ವರ್ಣಿತ್ ನೇಗಿ–ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ. ಮೋನಾ ರೊತ್– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಾಮರಾಜನಗರ ಜಿಲ್ಲಾ ಪಂಚಾಯಿತಿ. ಆನಂದ ಪ್ರಕಾಶ್ ಮೀನಾ– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೊಡಗು ಜಿಲ್ಲಾ ಪಂಚಾಯಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT