‘ಕೋವಿಡ್ ಕಾರಣಕ್ಕೆ ಮುಖಗವಸು ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ವಿವಿಧ ನಿಯಮಗಳನ್ನು ಅನುಸರಿಸಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಪೋಲಿಯೊ ಲಸಿಕೆ ವಿತರಣೆಯ ಹತ್ತಿರದ ಕೇಂದ್ರಗಳ ಮಾಹಿತಿಯು ‘ನಿಯರ್ಬಾಯ್ ವ್ಯಾಕ್ಸಿನೇಶನ್ ಸೆಂಟರ್ ಕರ್ನಾಟಕ’ ಮೊಬೈಲ್ ಆ್ಯಪ್ನಲ್ಲಿಯೂ ದೊರೆಯಲಿದೆ’ ಎಂದು ಇಲಾಖೆ ತಿಳಿಸಿದೆ.