ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

PULSE POLIO

ADVERTISEMENT

ಗುರಿಗಿಂತ ಅಧಿಕ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ: ದಿನೇಶ್ ಗುಂಡೂರಾವ್

Vaccination Drive: ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಲಸಿಕೆ ವಿತರಣೆ ಅಭಿಯಾನದಡಿ ಈ ವರ್ಷ ನಿಗದಿತ ಗುರಿಗಿಂತ ಅಧಿಕ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ. ಇಲಾಖೆಯು ಐದು ವರ್ಷದೊಳಗಿನ 62.40 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ವಿತರಿಸುವ ಗುರಿ ಹಾಕಿಕೊಂಡಿತ್ತು.
Last Updated 26 ಡಿಸೆಂಬರ್ 2025, 14:53 IST
ಗುರಿಗಿಂತ ಅಧಿಕ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ: ದಿನೇಶ್ ಗುಂಡೂರಾವ್

ಯಾದಗಿರಿ: ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ಚಾಲನೆ

Polio Vaccination Drive: ಯಾದಗಿರಿಯಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ಚಾಲನೆ ನೀಡಿದ್ದು, ಐದು ವರ್ಷದೊಳಗಿನ 1.66 ಲಕ್ಷ ಮಕ್ಕಳಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.
Last Updated 22 ಡಿಸೆಂಬರ್ 2025, 7:24 IST
ಯಾದಗಿರಿ: ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ಚಾಲನೆ

ದೇವದುರ್ಗ: ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ದೇವದುರ್ಗದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಆರಂಭಗೊಂಡಿದ್ದು, 38,173 ಮಕ್ಕಳಿಗೆ ಲಸಿಕೆ ನೀಡಲು ತಯಾರಿ ಪೂರ್ಣಗೊಂಡಿದೆ. ಶಾಸಕಿ ಕರೆಮ್ಮ ಜಿ ನಾಯಕ ಹಾಗೂ ಆರೋಗ್ಯಾಧಿಕಾರಿಗಳು ಪಾಲಕರಿಗೆ ಕಡ್ಡಾಯವಾಗಿ ಲಸಿಕೆ ನೀಡುವಂತೆ ಮನವಿ ಮಾಡಿದ್ದಾರೆ.
Last Updated 22 ಡಿಸೆಂಬರ್ 2025, 6:46 IST
ದೇವದುರ್ಗ: ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ಬಳ್ಳಾರಿ | ಪಲ್ಸ್‌ ಪೋಲಿಯೊ: ಶೇ 96ರಷ್ಟು ಸಾಧನೆ

Polio Campaign Success: ಬಳ್ಳಾರಿ: ರಾಜ್ಯಾದ್ಯಂತ ನಡೆದ ಪಲ್ಸ್‌ ಪೋಲಿಯೋ ಅಭಿಯಾನದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ದಿನ ಶೇ 96.10ರಷ್ಟು ಸಾಧನೆ ಕಂಡುಬಂದಿದ್ದು, 1,91,995 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
Last Updated 22 ಡಿಸೆಂಬರ್ 2025, 6:22 IST
ಬಳ್ಳಾರಿ | ಪಲ್ಸ್‌ ಪೋಲಿಯೊ: ಶೇ 96ರಷ್ಟು ಸಾಧನೆ

ಬೈಲಹೊಂಗಲ | ಪೋಲಿಯೊ ಮುಕ್ತ ಸಮಾಜ ನಿರ್ಮಿಸಿ: ಶಾಸಕ ಮಹಾಂತೇಶ ಕೌಜಲಗಿ

ಬೈಲಹೊಂಗಲದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲ್ಲೂಕಿನ 36,772 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 189 ಬೂತ್‌ಗಳನ್ನು ಸ್ಥಾಪಿಸಲಾಗಿದೆ.
Last Updated 22 ಡಿಸೆಂಬರ್ 2025, 4:27 IST
ಬೈಲಹೊಂಗಲ |  ಪೋಲಿಯೊ ಮುಕ್ತ ಸಮಾಜ ನಿರ್ಮಿಸಿ: ಶಾಸಕ ಮಹಾಂತೇಶ ಕೌಜಲಗಿ

ಚನ್ನಪಟ್ಟಣ | ಪೋಲಿಯೊ ಮುಕ್ತ ಸಮಾಜಕ್ಕೆ ಲಸಿಕೆ: ಸಿ.ಪಿ.ಯೋಗೇಶ್ವರ

ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ತಾಲ್ಲೂಕಿನ 19,007 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, 141 ಬೂತ್‌ಗಳನ್ನು ಸ್ಥಾಪಿಸಲಾಗಿದೆ.
Last Updated 22 ಡಿಸೆಂಬರ್ 2025, 4:15 IST
ಚನ್ನಪಟ್ಟಣ | ಪೋಲಿಯೊ ಮುಕ್ತ ಸಮಾಜಕ್ಕೆ ಲಸಿಕೆ: ಸಿ.ಪಿ.ಯೋಗೇಶ್ವರ

ದೇವನಹಳ್ಳಿ | ಪೋಲಿಯೊ ಮಗುವಿನ ಸುರಕ್ಷಾ ಕವಚ: ಕೆ.ಎಚ್.ಮುನಿಯಪ್ಪ

ಸಚಿವ ಕೆ.ಎಚ್.ಮುನಿಯಪ್ಪ ದೇವನಹಳ್ಳಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 99,828 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
Last Updated 22 ಡಿಸೆಂಬರ್ 2025, 3:00 IST
ದೇವನಹಳ್ಳಿ | ಪೋಲಿಯೊ ಮಗುವಿನ ಸುರಕ್ಷಾ ಕವಚ: ಕೆ.ಎಚ್.ಮುನಿಯಪ್ಪ
ADVERTISEMENT

ಬೀದರ್‌: ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಸಚಿವ ಖಂಡ್ರೆ ಚಾಲನೆ

Polio Immunization Drive: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ನಗರದ ಗಾವಾನ್‌ ಚೌಕ್‌ನಲ್ಲಿರುವ ‘ಒಯಸ್ಟರ್‌ ಸ್ಕೂಲ್‌ ಆಫ್‌ ಎಕ್ಸ್‌ಲೆನ್ಸ್‌’ನಲ್ಲಿ ಭಾನುವಾರ ಮಗುವಿಗೆ ಲಸಿಕೆ ಹಾಕಿ ಚಾಲನೆ ನೀಡಿದರು.
Last Updated 21 ಡಿಸೆಂಬರ್ 2025, 11:35 IST
ಬೀದರ್‌: ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಸಚಿವ ಖಂಡ್ರೆ ಚಾಲನೆ

ದೇಶದ ಅಭಿವೃದ್ಧಿ ಪಥಕ್ಕೆ ವಿಜಯನಗರವೇ ಪ್ರೇರಣೆ: ಸಚಿವೆ ನಿರ್ಮಲಾ ಸೀತಾರಾಮನ್

Vikasit Bharat 2047: ವಿಜಯನಗರ ಸಾಮ್ರಾಜ್ಯ ಒಂದು ಕಾಲಕ್ಕೆ ಇಡೀ ಜಗತ್ತಿನ ಗಮನ ಸೆಳೆಯುವ ರೀತಿಯಲ್ಲಿ ಸಂಪದ್ಭರಿತವಾಗಿತ್ತು, ಸಾಮ್ರಾಜ್ಯದಲ್ಲಿ ಜನರೂ ನೆಮ್ಮದಿಯಿಂದ ಇದ್ದರು. ಅದರ ಪ್ರೇರಣೆಯಲ್ಲೇ ದೇಶ ಇಂದು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ಸಚಿವೆ ಹೇಳಿದರು.
Last Updated 21 ಡಿಸೆಂಬರ್ 2025, 8:17 IST
ದೇಶದ ಅಭಿವೃದ್ಧಿ ಪಥಕ್ಕೆ ವಿಜಯನಗರವೇ ಪ್ರೇರಣೆ: ಸಚಿವೆ ನಿರ್ಮಲಾ ಸೀತಾರಾಮನ್

ಬೀದರ್‌ |ಪಲ್ಸ್‌ ಪೋಲಿಯೊ ಅಭಿಯಾನ: 2 ಲಕ್ಷ ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ

Bidar Pulse Polio 2025: ಬೀದರ್ ಜಿಲ್ಲೆಯಲ್ಲಿ ಶನಿವಾರದಿಂದ ಡಿ.24ರ ವರೆಗೆ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಅಭಿಯಾನ ನಡೆಯಲಿದ್ದು, 2.13 ಲಕ್ಷ ಮಕ್ಕಳಿಗೆ ಹನಿ ಹಾಕುವ ಗುರಿ ಇದೆ ಎಂದು ಡಾ. ಇಂದುಮತಿ ತಿಳಿಸಿದರು.
Last Updated 21 ಡಿಸೆಂಬರ್ 2025, 6:07 IST
ಬೀದರ್‌ |ಪಲ್ಸ್‌ ಪೋಲಿಯೊ ಅಭಿಯಾನ: 2 ಲಕ್ಷ ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ
ADVERTISEMENT
ADVERTISEMENT
ADVERTISEMENT