ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

VIDEO | ‘ನಾಟಿ ಎಲ್ಲ ಕಿಚನ್‌ನಲ್ಲಿ ಇಟ್ಕೊಳಿ’ ಚಲುವರಾಯಸ್ವಾಮಿಗೆ ಸುಮಲತಾ ಟಾಂಟ್

Published 21 ಫೆಬ್ರುವರಿ 2024, 14:37 IST
Last Updated 21 ಫೆಬ್ರುವರಿ 2024, 14:37 IST
ಅಕ್ಷರ ಗಾತ್ರ

‘ನಾಟಿ ಅನ್ನೋದು ನಮ್ಮ ಅಡುಗೆಯಲ್ಲಿ ಇಟ್ಕೊಬೇಕು ಪಾರ್ಲಿಮೆಂಟ್‌ನಲ್ಲಿ ಅಲ್ಲ‘ ಮಂಡ್ಯ ಸಂಸದೆ ಸುಮಲತಾ ಅವರು ಸಚಿವ ಚಲುವರಾಯಸ್ವಾಮಿಗೆ ಕೊಟ್ಟ ತಿರುಗೇಟು ಇದು. ಕಳೆದ ತಿಂಗಳು ಮಂಡ್ಯದಲ್ಲಿ ನಾಟಿ ಸ್ಟೈಲ್‌ನಲ್ಲಿ ಸ್ವಾಭಿಮಾನದ ಚುನಾವಣೆ ನಡೆಯಲಿದೆ ಎಂದಿದ್ದ ಚಲುವರಾಯಸ್ವಾಮಿಯವರಿಗೆ ನಗುತ್ತಲೇ ತಿರುಗೇಟು ನೀಡಿದ್ದಾರೆ ಸಂಸದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT