ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗ್ರಹ ಪತ್ತೆ

Last Updated 10 ಜನವರಿ 2019, 20:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ನಾಸಾದ ಕೆಪ್ಲರ್‌ ಬಾಹ್ಯಾಕಾಶ ದೂರದರ್ಶಕವನ್ನು ಬಳಸಿಕೊಂಡು ‘ನಾಗರಿಕ’ ವಿಜ್ಞಾನಿಗಳು ಹೊಸ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ.

ಇದು ಗಾತ್ರದಲ್ಲಿ ಭೂಮಿಗಿಂತ ದುಪ್ಪಟ್ಟಾಗಿದೆ. ‘ಕೆ2–288ಬಿಬಿ’ ಎಂದು ಕರೆಯಲಾಗುವ ಈ ಗ್ರಹದಲ್ಲಿ ಕಲ್ಲು ಅಥವಾ ಅನಿಲ ಹೆಚ್ಚಾಗಿರಬಹುದು. ಈ ರೀತಿಯ ಗಾತ್ರದ ಗ್ರಹಗಳು ಅಪರೂಪ ಎಂದು ಷಿಕಾಗೊ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT