ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

NASA

ADVERTISEMENT

NASA Moon Mission | ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದ

ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದಕ್ಕೆ ಇತ್ತೀಚೆಗೆ ಸ್ಲೋವೇನಿಯಾ ಮತ್ತು ಲಿಥುವೇನಿಯಾ ದೇಶಗಳು ಸಹಿ ಹಾಕಿದ್ದು, ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಲ್ಲಿ ಸ್ಲೋವೇನಿಯಾ 39 ಮತ್ತು ಲಿಥುವೇನಿಯಾ 40ನೇ ದೇಶವಾಗಿದೆ.
Last Updated 30 ಮೇ 2024, 0:30 IST
NASA Moon Mission | ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದ

ಭಾರತೀಯ ಗಗನಯಾತ್ರಿಗಳಿಗೆ ನಾಸಾ ತರಬೇತಿ: ಎರಿಕ್‌ ಗಾರ್ಸೆಟ್ಟಿ

‘ಈ ವರ್ಷ ಅಥವಾ ಮುಂದಿನ ವರ್ಷ ಜಂಟಿ ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಭಾರತೀಯ ಗಗನಯಾತ್ರಿಗಳಿಗೆ ನಾಸಾ ಶೀಘ್ರದಲ್ಲೇ ಅತ್ಯಾಧುನಿಕ ತರಬೇತಿ ನೀಡಲಿದೆ’ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.
Last Updated 25 ಮೇ 2024, 13:35 IST
ಭಾರತೀಯ ಗಗನಯಾತ್ರಿಗಳಿಗೆ ನಾಸಾ ತರಬೇತಿ: ಎರಿಕ್‌ ಗಾರ್ಸೆಟ್ಟಿ

ಭಾರತೀಯ ಗಗನಯಾತ್ರಿಯನ್ನು ಈ ವರ್ಷ ಬಾಹ್ಯಾಕಾಶಕ್ಕೆ ಕಳುಹಿಸುತ್ತೇವೆ: ಅಮೆರಿಕ

ಭಾರತೀಯ ಗಗನಯಾತ್ರಿಯನ್ನು ಈ ವರ್ಷಾಂತ್ಯದೊಳಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುವುದು ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ.
Last Updated 23 ಮೇ 2024, 7:02 IST
ಭಾರತೀಯ ಗಗನಯಾತ್ರಿಯನ್ನು ಈ ವರ್ಷ ಬಾಹ್ಯಾಕಾಶಕ್ಕೆ ಕಳುಹಿಸುತ್ತೇವೆ: ಅಮೆರಿಕ

ಬಾಹ್ಯಾಕಾಶ ನಿಲ್ದಾಣದಿಂದ ಸುರಕ್ಷಿತವಾಗಿ ಮರಳಿದ ನಾಲ್ವರು ಗಗನಯಾನಿಗಳು

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾಲ ಕಾರ್ಯನಿರ್ವಹಿಸಿದ ನಾಲ್ಕು ದೇಶಗಳ ನಾಲ್ವರು ಗಗನಯಾತ್ರಿಗಳು ಮಂಗಳವಾರ ಸ್ಪೇಸ್‌ಎಕ್ಸ್‌ ನೌಕೆಯ ಮೂಲಕ ಭೂಮಿಗೆ ಮರಳಿದರು.
Last Updated 12 ಮಾರ್ಚ್ 2024, 15:20 IST
ಬಾಹ್ಯಾಕಾಶ ನಿಲ್ದಾಣದಿಂದ ಸುರಕ್ಷಿತವಾಗಿ ಮರಳಿದ ನಾಲ್ವರು ಗಗನಯಾನಿಗಳು

ಬಾಹ್ಯಾಕಾಶ ನಿಲ್ದಾಣದತ್ತ ಗಗನಯಾತ್ರಿಗಳ ಹೊಸ ತಂಡ

ನಾಲ್ವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಡೆಗೆ ಭಾನುವಾರ ಪ್ರಯಾಣ ಬೆಳೆಸಿದರು.
Last Updated 4 ಮಾರ್ಚ್ 2024, 13:46 IST
ಬಾಹ್ಯಾಕಾಶ ನಿಲ್ದಾಣದತ್ತ ಗಗನಯಾತ್ರಿಗಳ ಹೊಸ ತಂಡ

ಸ್ಪೇಸ್‌ಎಕ್ಸ್‌ನಿಂದ ನಾಸಾದ ‘ಪೇಸ್‌‘ ಉಪಗ್ರಹ ಉಡ್ಡಯನ

ಎಲ್ಲ ಸಮುದ್ರಗಳು ಹಾಗೂ ಭೂಮಿಯ ವಾತಾವರಣ ಕುರಿತು ಕೂಲಂಕಷ ಅಧ್ಯಯನ ನಡೆಸುವ ಉದ್ದೇಶದ, ನಾಸಾದ ಉಪಗ್ರಹವನ್ನು ಸ್ಪೇಸ್‌ ಎಕ್ಸ್‌ ಗುರುವಾರ ಉಡ್ಡಯನ ಮಾಡಿದೆ.
Last Updated 8 ಫೆಬ್ರುವರಿ 2024, 13:10 IST
ಸ್ಪೇಸ್‌ಎಕ್ಸ್‌ನಿಂದ ನಾಸಾದ ‘ಪೇಸ್‌‘ ಉಪಗ್ರಹ ಉಡ್ಡಯನ

ಮಂಗಳದಲ್ಲಿ ಹಾರಾಟ ನಿಲ್ಲಿಸಿದ ನಾಸಾದ ‘ಇಂಜೆನ್ಯುಯಿಟಿ’

‘ನಾಸಾ’ದ ಪುಟಾಣಿ ಹೆಲಿಕಾಪ್ಟರ್‌ ‘ಇಂಜೆನ್ಯುಯಿಟಿ’ ಮಂಗಳ ಗ್ರಹದಲ್ಲಿ ತನ್ನ ಕಡೆಯ ಹಾರಾಟವನ್ನು ನಡೆಸಿದೆ. 1.8 ಕೆ.ಜಿ ತೂಕದ ‘ಇಂಜೆನ್ಯುಯಿಟಿ’ ಮತ್ತೆಂದೂ ಹಾರಾಟ ನಡೆಸುವುದಿಲ್ಲ ಎಂದು ನಾಸಾ ಗುರುವಾರ ಪ್ರಕಟಿಸಿದೆ.
Last Updated 26 ಜನವರಿ 2024, 15:56 IST
ಮಂಗಳದಲ್ಲಿ ಹಾರಾಟ ನಿಲ್ಲಿಸಿದ ನಾಸಾದ ‘ಇಂಜೆನ್ಯುಯಿಟಿ’
ADVERTISEMENT

ವಿಕ್ರಮ್‌ ಲ್ಯಾಂಡರ್‌ ಗುರುತಿಸಿದ ನಾಸಾದ ಬಾಹ್ಯಾಕಾಶ ನೌಕೆ

ಚಂದ್ರನ ಸುತ್ತ ಸುತ್ತುತ್ತಿರುವ ನಾಸಾದ ಬಾಹ್ಯಾಕಾಶ ನೌಕೆಯಲ್ಲಿರುವ ಲೇಸರ್ ಉಪಕರಣವು ಭಾರತದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಅನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.
Last Updated 22 ಜನವರಿ 2024, 16:08 IST
ವಿಕ್ರಮ್‌ ಲ್ಯಾಂಡರ್‌ ಗುರುತಿಸಿದ ನಾಸಾದ ಬಾಹ್ಯಾಕಾಶ ನೌಕೆ

ನಾಸಾದ ಎಸ್‌ಒಎಚ್ಒಗೆ ‘ಆದಿತ್ಯ’ ಪರ್ಯಾಯ?

ಆದಿತ್ಯ ಎಲ್‌1 ಸೂರ್ಯ ವೀಕ್ಷಣಾಲಯವು ‘ನಾಸಾ’ದ ಇಎಸ್‌ಎ ಸೂರ್ಯ ಮತ್ತು ಸೌರಮಾರುತ ವೀಕ್ಷಣಾಲಯಕ್ಕೆ (ಎಸ್ಒಎಚ್‌ಒ) ಪರ್ಯಾಯವಾಗಬಹುದು ಎಂದು ಹೇಳಲಾಗಿದೆ.
Last Updated 7 ಜನವರಿ 2024, 0:00 IST
ನಾಸಾದ ಎಸ್‌ಒಎಚ್ಒಗೆ ‘ಆದಿತ್ಯ’ ಪರ್ಯಾಯ?

ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ | ಭಾರತ ಜತೆ ಕೈಜೋಡಿಸಲು ನಾಸಾ ಸಿದ್ಧ: ನೆಲ್ಸನ್

ಅಮೆರಿಕ ಬಾಹ್ಯಾಕಾಶ ಸಂಸ್ಥೆ ಆಡಳಿತಾಧಿಕಾರಿ ನೆಲ್ಸನ್ ಹೇಳಿಕೆ
Last Updated 28 ನವೆಂಬರ್ 2023, 14:25 IST
ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ | ಭಾರತ ಜತೆ ಕೈಜೋಡಿಸಲು ನಾಸಾ ಸಿದ್ಧ: ನೆಲ್ಸನ್
ADVERTISEMENT
ADVERTISEMENT
ADVERTISEMENT