ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿವಾಳಿ ಘೋಷಿಸಿಕೊಂಡ ಬರ್ಮಿಂಗ್‌ಹ್ಯಾಂ

Published 6 ಸೆಪ್ಟೆಂಬರ್ 2023, 15:42 IST
Last Updated 6 ಸೆಪ್ಟೆಂಬರ್ 2023, 15:42 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನ ಎರಡನೇ ದೊಡ್ಡ ನಗರವಾದ ಬರ್ಮಿಂಗ್‌ಹ್ಯಾಂನ ಸ್ಥಳೀಯ ಆಡಳಿತವು ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿದೆ. ಆಡಳಿತದ ವಾರ್ಷಿಕ ಬಜೆಟ್‌ನಲ್ಲಿ ಲಕ್ಷಾಂತರ ಪೌಂಡ್‌ಗಳಷ್ಟು ಕೊರತೆಯಾದ ಕಾರಣ ಈ ನಿರ್ಧಾರ ತೆಗೆದುಕೊಂಡಿದೆ.

ದುರ್ಬಲರ ರಕ್ಷಣೆ, ಶಾಸನಬದ್ಧ ಸೇವೆಗಳ ಹೊರತಾಗಿ ಬಾಕಿ ಎಲ್ಲಾ ಖರ್ಚುಗಳನ್ನು ಕೂಡಲೇ ನಿಲ್ಲಿಸಲಾಗುವುದು ಎಂದು ಬರ್ಮಿಂಗ್‌ಹ್ಯಾಮ್‌ ಸ್ಥಳೀಯ ಆಡಳಿತ ಮಂಡಳಿ ನೋಟಿಸ್‌ ಹೊರಡಿಸಿದೆ.

ಈ ಸ್ಥಳೀಯ ಆಡಳಿತವು ವಿರೋಧ ಪಕ್ಷವಾದ ಲೇಬರ್‌ ಪಕ್ಷದ ಆಡಳಿತಕ್ಕೆ ಒಳಪಟ್ಟಿದೆ. ಇದು ಯುರೋಪ್‌ನ ಅತ್ಯಂತ ದೊಡ್ಡ ಸ್ಥಳೀಯ ಆಡಳಿತವಾಗಿದ್ದು, ಸುಮಾರು 100 ಕೌನ್ಸಿಲರ್‌ಗಳನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT