ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

United Kingdom

ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ಬ್ರಿಟನ್‌ನಲ್ಲಿ ಭಾರತೀಯ ವೈದ್ಯನಿಗೆ ಆರು ವರ್ಷ ಜೈಲು

Indian Doctor Jailed UK: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಭಾರತೀಯ ಸಂಜಾತ ಹೃದಯ ಶಸ್ತ್ರಚಿಕಿತ್ಸಕನಿಗೆ ಬ್ರಿಟನ್‌ನಲ್ಲಿ ಆರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 17 ಸೆಪ್ಟೆಂಬರ್ 2025, 13:46 IST
ಲೈಂಗಿಕ ದೌರ್ಜನ್ಯ ಆರೋಪ: ಬ್ರಿಟನ್‌ನಲ್ಲಿ ಭಾರತೀಯ ವೈದ್ಯನಿಗೆ ಆರು ವರ್ಷ ಜೈಲು

ಸಿಖ್‌ ಯುವತಿ ಅತ್ಯಾಚಾರ ಪ್ರಕರಣ: ಬ್ರಿಟನ್‌ ಪೊಲೀಸರಿಂದ ಶಂಕಿತನ ಸೆರೆ

UK Sikh Girl Rape Case: ಜನಾಂಗೀಯ ದ್ವೇಷಕ್ಕಾಗಿ ಬ್ರಿಟಿಷ್ ಸಿಖ್‌ ಯುವತಿಯ ಮೇಲೆ ನಡೆದಿದೆ ಎನ್ನಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್‌ ಪೊಲೀಸರು ಶಂಕಿತ ವ್ಯಕ್ತಿ (30) ಒಬ್ಬನನ್ನು ಬಂಧಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 13:33 IST
ಸಿಖ್‌ ಯುವತಿ ಅತ್ಯಾಚಾರ ಪ್ರಕರಣ: ಬ್ರಿಟನ್‌ ಪೊಲೀಸರಿಂದ ಶಂಕಿತನ ಸೆರೆ

ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

UK Government Law: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಪಬ್‌, ಸಂಗೀತ ಕಾರ್ಯಕ್ರಮಗಳು ಹಾಗೂ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸುವಂತಹ ಹೊಸ ಕಾನೂನು ರೂಪಿಸಲು ಬ್ರಿಟನ್‌ ಸರ್ಕಾರ ಮುಂದಾಗಿದೆ.
Last Updated 25 ಆಗಸ್ಟ್ 2025, 10:34 IST
ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

ಜಗತ್ತಿನ ಹಿರಿಯ ಮಹಿಳೆಯ 116ನೇ ವರ್ಷದ ಜನ್ಮ ದಿನಾಚರಣೆ

Oldest Living Person: ಜಗತ್ತಿನ ಹಿರಿಯ ವ್ಯಕ್ತಿ ಎನಿಸಿಕೊಂಡಿರುವ ಬ್ರಿಟನ್‌ ಮಹಿಳೆ ಎಥೆಲ್ ಕ್ಯಾಟೆರ್‌ಹ್ಯಾಮ್ ಅವರು ಗುರುವಾರ ತಮ್ಮ 116ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ.
Last Updated 21 ಆಗಸ್ಟ್ 2025, 13:54 IST
ಜಗತ್ತಿನ ಹಿರಿಯ ಮಹಿಳೆಯ 116ನೇ ವರ್ಷದ ಜನ್ಮ ದಿನಾಚರಣೆ

ಬ್ರಿಟನ್‌: ಅಕ್ರಮ ವಲಸೆ ನಿಯಂತ್ರಣ, ಗಡಿ ಭದ್ರತೆಗೆ ₹1,165 ಕೋಟಿ ಮೀಸಲು

Illegal Immigration Control: ಅಕ್ರಮ ವಲಸೆ ತಡೆಯಲು ಬ್ರಿಟನ್‌ ₹1,165 ಕೋಟಿ ಮೀಸಲಿಟ್ಟು ಪತ್ತೆ ತಂತ್ರಜ್ಞಾನ, ಸಿಬ್ಬಂದಿ ನೇಮಕ, ಕ್ರಿಮಿನಲ್ ಜಾಲ ಕುಸಿತಗೊಳಿಸುವ ನವ ಉಪಕರಣಗಳಿಗೆ ಬಳಕೆ ಮಾಡಲಿದೆ.
Last Updated 4 ಆಗಸ್ಟ್ 2025, 14:29 IST
ಬ್ರಿಟನ್‌: ಅಕ್ರಮ ವಲಸೆ ನಿಯಂತ್ರಣ, ಗಡಿ ಭದ್ರತೆಗೆ ₹1,165 ಕೋಟಿ ಮೀಸಲು

ಭಾರತ ಮೂಲದ ಅರ್ಥಶಾಸ್ತ್ರಜ್ಞ ಮೇಘನಾದ್ ದೇಸಾಯಿ ನಿಧನ: ಮೋದಿ ಸೇರಿ ಗಣ್ಯರ ಸಂತಾಪ

Meghnad Desai Death Narendra Modi Tribute: ಭಾರತ ಮೂಲದ ಬ್ರಿಟಿಷ್‌ ಅರ್ಥಶಾಸ್ತ್ರಜ್ಞ ಮೇಘನಾದ್ ದೇಸಾಯಿ (85) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಮೇಘನಾದ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 30 ಜುಲೈ 2025, 5:51 IST
ಭಾರತ ಮೂಲದ ಅರ್ಥಶಾಸ್ತ್ರಜ್ಞ ಮೇಘನಾದ್ ದೇಸಾಯಿ ನಿಧನ: ಮೋದಿ ಸೇರಿ ಗಣ್ಯರ ಸಂತಾಪ

Video | ಬ್ರಿಟನ್‌ ಪ್ರಧಾನಿ ಜತೆ ಮೋದಿ ‘ಚಾಯ್ ಪೇ ಚರ್ಚಾ’

ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಕೀರ್‌ ಸ್ಟಾರ್ಮರ್‌ ಜತೆ ಭಾರತದ ವ್ಯಕ್ತಿ ತಯಾರಿಸಿದ ಚಹಾ ಸವಿದಿದ್ದಾರೆ.
Last Updated 25 ಜುಲೈ 2025, 10:10 IST
Video | ಬ್ರಿಟನ್‌ ಪ್ರಧಾನಿ ಜತೆ ಮೋದಿ ‘ಚಾಯ್ ಪೇ ಚರ್ಚಾ’
ADVERTISEMENT

ಬ್ರಿಟನ್ ದೊರೆಗೆ ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು, ಬ್ರಿಟನ್ ದೊರೆ 3ನೇ ಕಿಂಗ್ಸ್ ಚಾರ್ಲ್ಸ್ ಅವರನ್ನು ಗುರುವಾರ ಭೇಟಿಯಾದರು. ಈ ವೇಳೆ ಅವರು ಚಾರ್ಲ್ಸ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
Last Updated 25 ಜುಲೈ 2025, 6:26 IST
ಬ್ರಿಟನ್ ದೊರೆಗೆ ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ

ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ; ಕೃಷಿಕರಿಗೆ ಹೆಚ್ಚು ಸಿಹಿ: ಇಲ್ಲಿದೆ ವಿವರ

Trade Agreement Benefits: ಭಾರತ ಮತ್ತು ಬ್ರಿಟನ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಒಪ್ಪಂದವನ್ನು ಅಧಿಕೃತವಾಗಿ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (ಸಿಇಟಿಎ) ಎಂದು ಕರೆಯಲಾಗಿದೆ. ಈ ಒಪ್ಪಂದದ ಪ್ರಮು...
Last Updated 24 ಜುಲೈ 2025, 21:48 IST
ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ; ಕೃಷಿಕರಿಗೆ ಹೆಚ್ಚು ಸಿಹಿ: ಇಲ್ಲಿದೆ ವಿವರ

ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಬ್ರಿಟನ್‌ ಪ್ರಧಾನಿ ಹೇಳಿದ್ದೇನು?

India UK Economic Deal: ಭಾರತ ಮತ್ತು ಬ್ರಿಟನ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಒಪ್ಪಂದವನ್ನು ಅಧಿಕೃತವಾಗಿ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (ಸಿಇಟಿಎ) ಎಂದು ಕರೆಯಲಾಗಿದೆ.
Last Updated 24 ಜುಲೈ 2025, 14:52 IST
ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಬ್ರಿಟನ್‌ ಪ್ರಧಾನಿ ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT