ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಚುನಾವಣೆಗೆ ಸೋನಿಯಾ ಸಾರಥ್ಯ: ಕಾಂಗ್ರೆಸ್ ನಿರ್ಧಾರ

Published 25 ಮೇ 2024, 21:30 IST
Last Updated 25 ಮೇ 2024, 21:30 IST
ಅಕ್ಷರ ಗಾತ್ರ

ನವದೆಹಲಿ, ಮೇ 25 – ಕೇವಲ ಎರಡು ಗಂಟೆಗಳ ಕಾಲ ನಡೆದ ಒಂದು ದಿನದ ವಿಶೇಷ ಎಐಸಿಸಿ ಅಧಿವೇಶನವು ಮತ್ತೆ ಪಕ್ಷದ ನಾಯಕತ್ವವನ್ನು ಒಪ್ಪಿಕೊಂಡ ಸೋನಿಯಾ ಗಾಂದಿ ಅವರ ಸಾರಥ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸುವ ನಿರ್ಣಯ ಕೈಗೊಂಡಿತು.
ಈ ನಿರ್ಣಯದ ನಂತರ ಭಾವೋದ್ವೇಗದಿಂದ ಹಿಂದಿ ಮತ್ತು ಆಂಗ್ಲ ಭಾಷೆಗಳ ಭಾಷಣವನ್ನು ಓದಿದ ಸೋನಿಯಾ ಗಾಂದಿ ಅವರು ತಮ್ಮನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಯನ್ನಾಗಿ ಬಿಂಬಿಸುವ ಬಗ್ಗೆ ಒಲವು ತೋರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT