25 ವರ್ಷಗಳ ಹಿಂದೆ: ‘ಬಿ.ಟಿ ಹತ್ತಿ ಉತ್ಪಾದನೆಗೆ ಮುಂದಿನ ವರ್ಷ ಅನುಮತಿ’
GM Crops Policy: ಬಿ.ಟಿ ತಂತ್ರಜ್ಞಾನ ಹತ್ತಿ ತಳಿಯ ವಾಣಿಜ್ಯ ಉತ್ಪಾದನೆಯನ್ನು ಮುಂದಿನ ವರ್ಷ ಆರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಕೃಷಿ ಸಚಿವ ಟಿ.ಬಿ. ಜಯಚಂದ್ರ ಇಂದು ತಿಳಿಸಿದ್ದಾರೆ.Last Updated 26 ಡಿಸೆಂಬರ್ 2025, 22:30 IST