ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಭಾರತದ ಬಗ್ಗೆ ಭಯ ಅನಗತ್ಯ: ಶ್ರೀಮತಿ ಗಾಂಧಿ ಆಶ್ವಾಸನೆ

Published 25 ಮೇ 2024, 23:30 IST
Last Updated 25 ಮೇ 2024, 23:30 IST
ಅಕ್ಷರ ಗಾತ್ರ

ನವದೆಹಲಿ, ಮೇ 25 – ಭಾರತದ ಅನುಸಾಧನ ಅಸ್ಫೋಟನೆ ಬಗ್ಗೆ ಎದ್ದರುವ ಬೊಬ್ಬೆ ತಮಗೆ ಅರ್ಥವಾಗದು ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಿಳಿಸಿಭಾರತದ ಬಗ್ಗೆ ನರೆರಾಷ್ಟ್ರಗಳು ಭಯಪಡಬೇಕಾದುದಿಲ್ಲವೆಂದು ಭರವಸೆ ನೀಡಿದರು.

ಭಾರತದ ಅನುಸಾಧನ ಅಸ್ಫೋಟನೆಯಿಂದ ಹೊಸ ಬಿಕ್ಕಟ್ಟು ಉಂಟಾಗಿದೆಯೆಂಬ ವಾದಗಳನ್ನು ಅವರು ತಿರಸ್ಕರಿಸಿದರು.

ಆಫ್ರಿಕಾ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಸಭೆಯೊಂದರಲ್ಲಿ ಮಾತನಾಡುತ್ತಾ ಅವರು ಈ ರೀತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT