ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

50 Years Ago

ADVERTISEMENT

50 ವರ್ಷಗಳ ಹಿಂದೆ: ರಾಜಸ್ಥಾನ ಟೀಮಿನ ಮೇಲೆ185 ರನ್‌ ಭಾರಿ ಜಯ

50 ವರ್ಷಗಳ ಹಿಂದೆ: ರಾಜಸ್ಥಾನ ಟೀಮಿನ ಮೇಲೆ185 ರನ್‌ ಭಾರಿ ಜಯ
Last Updated 27 ಮಾರ್ಚ್ 2024, 22:56 IST
50 ವರ್ಷಗಳ ಹಿಂದೆ: ರಾಜಸ್ಥಾನ ಟೀಮಿನ ಮೇಲೆ185 ರನ್‌ ಭಾರಿ ಜಯ

50 ವರ್ಷಗಳ ಹಿಂದೆ: ನಷ್ಟ ಕೋಟಿಯಲ್ಲ– ನಾಲ್ಕೇ ಲಕ್ಷ!

ತಿರುಪತಿಬೆಟ್ಟಕ್ಕೆ ಹೋಗುತ್ತಿದ್ದ ತಿರುಪತಿ ದೇವಸ್ಥಾನದ ಬಸ್ಸೊಂದು ಇಂದು ಬೆಳಿಗ್ಗೆ ಮಂಜಿನಿಂದ ಮಬ್ಬುಕವಿದಿದ್ದಾಗ ಘಾಟಿ ರಸ್ತೆಯ ಪಕ್ಕದ ಅಡ್ಡಕಟ್ಟೆಗೆ ಡಿಕ್ಕಿ ಹೊಡೆದು 200 ಅಡಿಗಳಷ್ಟು ಕೆಳಕ್ಕೆ ಉರುಳಿದಾಗ ಏಳುಮಂದಿ ಸತ್ತು 25 ಜನ ಗಾಯಗೊಂಡರು.
Last Updated 26 ಮಾರ್ಚ್ 2024, 17:58 IST
50 ವರ್ಷಗಳ ಹಿಂದೆ: ನಷ್ಟ ಕೋಟಿಯಲ್ಲ– ನಾಲ್ಕೇ ಲಕ್ಷ!

50 ವರ್ಷಗಳ ಹಿಂದೆ: ಏಳನೇ ವಿಕೆಟ್ಟಿಗೆ ಸೆಂಚುರಿ ಜೊತೆ ಆಟ

ಶ್ರೇಷ್ಠ ಮಟ್ಟದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ಕಿರ್ಮಾನಿ (60) ಹಾಗೂ ಎ.ವಿ. ಜಯಪ್ರಕಾಶ್‌ (ಔಟಾಗದೆ 51) ಅವರು 7ನೇ ವಿಕೆಟ್‌ ಜೋಡಿಯಲ್ಲಿ ಸೇರಿಸಿದ 114 ರನ್ನುಗಳ ನೆರವಿನಿಂದ ರಾಜಸ್ಥಾನದ ಮೇಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ.
Last Updated 25 ಮಾರ್ಚ್ 2024, 23:01 IST
50 ವರ್ಷಗಳ ಹಿಂದೆ: ಏಳನೇ ವಿಕೆಟ್ಟಿಗೆ ಸೆಂಚುರಿ ಜೊತೆ ಆಟ

50 ವರ್ಷಗಳ ಹಿಂದೆ | ಮೈಸೂರು ಬಳಿ ಬೃಹತ್‌ ಟೈರು ಕಾರ್ಖಾನೆಗೆ ಶಂಕುಸ್ಥಾಪನೆ

ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು 21 ಕೋಟಿ ರೂ. ವೆಚ್ಚದ ವಿಕ್ರಾಂತ್‌ ಟೈರು ಕಾರ್ಖಾನೆಯ ಶಂಕುಸ್ಥಾಪನೆಯನ್ನು ಇಂದು ನೆರವೇರಿಸಿ ಬೃಹತ್‌ ಟೈರು ಕಾರ್ಖಾನೆ ಸ್ಥಾಪಿಸುವ ಮೈಸೂರಿಗರ ಬಹುಕಾಲದ ಕನಸನ್ನು ನನಸಾಗಿಸಿದರು.
Last Updated 23 ಮಾರ್ಚ್ 2024, 23:53 IST
50 ವರ್ಷಗಳ ಹಿಂದೆ | ಮೈಸೂರು ಬಳಿ ಬೃಹತ್‌ ಟೈರು ಕಾರ್ಖಾನೆಗೆ ಶಂಕುಸ್ಥಾಪನೆ

50 ವರ್ಷಗಳ ಹಿಂದೆ | ಅದೇ ಮಾಮೂಲಿ: ವಸೂಲಿ ರೀತಿ ಬೇರೆ

ಸಬ್ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಪತ್ರ ರಿಜಿಸ್ಟರ್ ಮಾಡಿಸುತ್ತಿದ್ದವರಿಂದ ಪಡೆಯುತ್ತಿದ್ದ ಮಾಮೂಲಿ ಈಗ ಕಚೇರಿಯ ಬಾಗಿಲ ಹೊರಗೇ ನಡೆಯುವ ವ್ಯವಹಾರ.
Last Updated 22 ಮಾರ್ಚ್ 2024, 23:58 IST
50 ವರ್ಷಗಳ ಹಿಂದೆ | ಅದೇ ಮಾಮೂಲಿ: ವಸೂಲಿ ರೀತಿ ಬೇರೆ

50 ವರ್ಷಗಳ ಹಿಂದೆ | ಚುನಾವಣೆ ಫಲಿತಾಂಶ ಬುಡಮೇಲು ಮಾಡಲು ಕೆಲವು ಶಕ್ತಿಗಳ ಸಂಚು

ರಾಷ್ಟ್ರದ ಕೆಲವು ಕಡೆ ನಡೆಯುತ್ತಿರುವ ಹಿಂಸಾಚಾರಕ್ಕಾಗಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ವ್ಯಥೆ ವ್ಯಕ್ತಪಡಿಸಿ, ಇದು ಪ್ರಜಾತಂತ್ರ ಹಾಗೂ ರಾಷ್ಟ್ರದ ರೀತಿನೀತಿಗಳ ವಿರುದ್ಧ ಕೆಲವು ಶಕ್ತಿಗಳು ಎಸಗಿರುವ ‘ದಾಳಿ’ ಎಂದು ವರ್ಣಿಸಿದರು.
Last Updated 21 ಮಾರ್ಚ್ 2024, 23:30 IST
50 ವರ್ಷಗಳ ಹಿಂದೆ | ಚುನಾವಣೆ ಫಲಿತಾಂಶ ಬುಡಮೇಲು ಮಾಡಲು ಕೆಲವು ಶಕ್ತಿಗಳ ಸಂಚು

50 ವರ್ಷಗಳ ಹಿಂದೆ | ಬಿಹಾರ: ರೈಲುಗಳ ಮೇಲೆ ದಾಳಿ, ಬೆಂಕಿ

ಬಿಹಾರದ ರಾಜಧಾನಿಯಲ್ಲಿ ತ್ವರಿತವಾಗಿ ಶಾಂತಿಯುಂಟಾಗುತ್ತದೆಂದು ಕಂಡುಬಂದಾಗ್ಯೂ ರಾಜ್ಯದ ನಾನಾ ಭಾಗಗಳಲ್ಲಿ ರೈಲು ಹಾಗೂ ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಅಗ್ನಿಸ್ಪರ್ಶ ಹಾಗೂ ಲೂಟಿ ಪ್ರಕರಣಗಳು ನಡೆದುದು ವರದಿಯಾಗಿದೆ. ಮುಂಘೇರ್‌ ಜಿಲ್ಲೆಯ ಲಖಿಸರಾಯ್‌
Last Updated 20 ಮಾರ್ಚ್ 2024, 23:35 IST
50 ವರ್ಷಗಳ ಹಿಂದೆ | ಬಿಹಾರ: ರೈಲುಗಳ ಮೇಲೆ ದಾಳಿ,
ಬೆಂಕಿ
ADVERTISEMENT

50 ವರ್ಷಗಳ ಹಿಂದೆ | ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಯತ್ನ

ರಾಜ್ಯದ ಕೆಲ ಸಂಸತ್ ಸದಸ್ಯರು ಈ ತಿಂಗಳ ಅಂತ್ಯದೊಳಗೆ ಪ್ರಧಾನಿ ಹಾಗೂ ಕಾಂಗ್ರೆಸ್ ಅಧ್ಯಕ್ಷರನ್ನು ಕಂಡು, ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಬದಲಾವಣೆಯಾಗಬೇಕೆಂದು ಒತ್ತಾಯ ಮಾಡಲಿದ್ದಾರೆ.
Last Updated 20 ಮಾರ್ಚ್ 2024, 0:14 IST
50 ವರ್ಷಗಳ ಹಿಂದೆ | ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಯತ್ನ

50 ವರ್ಷಗಳ ಹಿಂದೆ | ಅರ್ಥ ಸಚಿವರಿಂದ ಕೆಲ ವಸ್ತುಗಳ ಮೇಲಿನ ತೆರಿಗೆ ಸಲಹೆ ವಾಪಸ್

ಪಾದರಕ್ಷೆ, ಮೈಸಾಬೂನು, ಸೈಕಲ್ ಹಾಗೂ ಟ್ರೈಸಿಕಲ್, ಸೋಡಾ, ಕನ್‌ಫೆಕ್ಷನರಿ, ಕೇಕ್ ಹಾಗೂ ಬಿಸ್ಕತ್ತಿನ ಮೇಲೆ ತಾವು ವಿಧಿಸಲು ಉದ್ದೇಶಿಸಿದ್ದ ಶೇಕಡ 2ರಷ್ಟು ಮಾರಾಟ ತೆರಿಗೆಯ ಸೂಚನೆಯನ್ನು ವಾಪಸು ತೆಗೆದುಕೊಳ್ಳುವುದಾಗಿ ಅರ್ಥಮಂತ್ರಿ ಎಂ.ವೈ. ಘೋರ್ಪಡೆ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.
Last Updated 18 ಮಾರ್ಚ್ 2024, 23:30 IST
50 ವರ್ಷಗಳ ಹಿಂದೆ | ಅರ್ಥ ಸಚಿವರಿಂದ ಕೆಲ ವಸ್ತುಗಳ ಮೇಲಿನ ತೆರಿಗೆ ಸಲಹೆ ವಾಪಸ್

50 ವರ್ಷಗಳ ಹಿಂದೆ: ಬಿಹಾರ ವಿಧಾನಸಭೆಗೆ ಇಂದು ಬೃಹತ್‌ ವಿದ್ಯಾರ್ಥಿ ಘೇರಾವೋ

ಬೆಲೆಗಳ ಏರಿಕೆ, ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಪ್ರತಿಭಟಿಸಲು ಹಾಗೂ ಉದ್ಯೋಗ ಮೂಲದ ಶಿಕ್ಷಣಕ್ಕೆ ಒತ್ತಾಯಪಡಿಸಲು ವಿದ್ಯಾರ್ಥಿಗಳು ಸೋಮವಾರ ಬಿಹಾರ ವಿಧಾನಸಭೆಗೆ ಘೇರಾವೋ ಮಾಡಲಿದ್ದಾರೆ.
Last Updated 17 ಮಾರ್ಚ್ 2024, 23:34 IST
50 ವರ್ಷಗಳ ಹಿಂದೆ: ಬಿಹಾರ ವಿಧಾನಸಭೆಗೆ ಇಂದು ಬೃಹತ್‌ ವಿದ್ಯಾರ್ಥಿ ಘೇರಾವೋ
ADVERTISEMENT
ADVERTISEMENT
ADVERTISEMENT