ಶನಿವಾರ, ಜೂನ್ 19, 2021
22 °C

ಸಿಇಟಿ: ಸ್ವಂತ ತಾಲ್ಲೂಕಿನಲ್ಲಿ ಬರೆಯುವಂತಾಗಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ನಿಗದಿಯಂತೆ ಇದೇ 30 ಹಾಗೂ 31ರಂದು ನಡೆಸಲು ನಿರ್ಧರಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ವಿದ್ಯಾರ್ಥಿಗಳು ಈಗಿನ ಸ್ಥಿತಿಯಲ್ಲಿ ಬೇರೆ ತಾಲ್ಲೂಕಿಗೆ ಹೋಗಿ ಪರೀಕ್ಷೆ ಬರೆಯಲು ತುಂಬಾ ತೊಂದರೆಯಾಗುತ್ತದೆ. ಕಿಲೊಮೀಟರ್‌ಗಟ್ಟಲೆ ಬಸ್‌ ಸಂಚಾರದ ಜೊತೆಗೆ ರಾತ್ರಿ ಉಳಿಯಲು ಸಹ ಕಷ್ಟವಾಗುತ್ತದೆ. ಇದನ್ನೆಲ್ಲ ಪರಿಗಣಿಸಿ, ವಿದ್ಯಾರ್ಥಿಗಳು ತಮ್ಮ ತಾಲ್ಲೂಕುಗಳಲ್ಲೇ ಪರೀಕ್ಷೆ ಬರೆಯಲು ಸರ್ಕಾರ ಅನುಕೂಲ ಮಾಡಿಕೊಡಬೇಕು. 

- ಮುತ್ತುರಾಜ ಸಂಗಮೇಶ ಸಗರ, ಚಿಕ್ಕ ಸಿಂದಗಿ, ಸಿಂದಗಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು