ಶನಿವಾರ, ಜನವರಿ 18, 2020
23 °C

ಅಧಿ-ಕಾ(ಖಾ)ರ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಂತ್ರವನು ಹೆಣೆದು
ಅತಂತ್ರದಿಂದ ಸರಿದು
ಕುದುರೆಯೇರಾಗಿದೆ,
ಇನ್ನೂ ನಿಲ್ಲದೆ ಜನರ
ಒಳಿತಿಗಾಗಿ ಪಯಣ ಸಾಗಬೇಕಿದೆ,
ಕುದುರೆಯು ಕತ್ತೆಯಾಗದಂತೆ
ನಾವು ಕಾಯಬೇಕಿದೆ...!

-ಹರೀಶ್ ಕುಮಾರ್ ಎಸ್.  ಕೆ.ಎಂ.ದೊಡ್ಡಿ

 

ಪ್ರತಿಕ್ರಿಯಿಸಿ (+)